Monday, 16th September 2024

ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿದ ಆಂದ್ರೆ ರಸೆಲ್

ಗ್ರೆನೆಡಾ: ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಆಂದ್ರೆ ರಸೆಲ್ ಒಂದು ವರ್ಷದ ಬಳಿಕ ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿದರು. ಅವರು ದಕ್ಷಿನ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಪ್ರಕಟಿಸಲಾದ 13 ಜನರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2012 ಮತ್ತು 2016ರಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗಿರುವ ರಸ್ಸೆಲ್ ಕಳೆದ ವರ್ಷದ ಮಾರ್ಚ್ ಬಳಿಕ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿರಲಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ರಸೆಲ್ ನಮಗೆ ಉಪಯೋಗವಾಗುತ್ತಾರೆ. ಮುಂದಿನ ವಿಶ್ವಕಪ್ ದೃಷ್ಟಿ ಯಿಂದಲೂ ಅವರ ಆಯ್ಕೆ […]

ಮುಂದೆ ಓದಿ

ಮುಂಬೈಗೆ ಬಂದಿಳಿದ ರಸೆಲ್, ಸುನೀಲ್‌ ನಾರಾಯಣ್‌

ಮುಂಬೈ: ಕೋಲ್ಕತಾ ನೈಟ್‌ರೈಡರ್ ತಂಡದ ಆಟಗಾರರಾದ ವಿಂಡೀಸಿನ ಆಂಡ್ರೆ ರಸೆಲ್‌ ಮತ್ತು ಸುನೀಲ್‌ ನಾರಾಯಣ್‌ 14ನೇ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಮುಂಬಯಿಗೆ ಬಂದಿಳಿದರು. ಪಂದ್ಯಾವಳಿ ಭಾರತದಲ್ಲೇ ನಡೆಯುತ್ತಿರುವುದಕ್ಕೆ ಬಹಳ ಸಂತಸ...

ಮುಂದೆ ಓದಿ