Friday, 18th October 2024

ಜನರ ಹಕ್ಕಿಗಾಗಿ ಹೋರಾಡಿದವಳಿಗೆ ಈ ಸ್ಥಿತಿಯೇ ?

ಅಭಿಪ್ರಾಯ ಮಾರುತೀಶ್ ಅಗ್ರಾರ maruthishagrara@gmail.com ದೇಶದ ಒಳಿತಿಗಾಗಿ ಕೈತುಂಬಾ ಸಂಬಳ ಪಡೆಯುತ್ತಿದ್ದ ಕೆಲಸವನ್ನು ತೊರೆದು ಜೀವನದ ಅರ್ಧ ವಯಸ್ಸನ್ನು ಜೈಲಿನಲ್ಲಿ ಹಾಗೂ ಗೃಹ ಬಂಧನದಲ್ಲೇ ಕಳೆದ ಆಂಗ್ ಸಾನ್ ಸೂಕಿಯನ್ನು ಮುಗಿಸಲು ನಿರ್ಧರಿಸಿರುವ ಮ್ಯಾನ್ಮಾರ್ ಸೇನೆ ಅವಳನ್ನು ಎಲ್ಲದರಲ್ಲೂ ಸಿಲುಕಿ ಹಾಕಿಸುವ ಪ್ರಯತ್ನ ಮಾಡುತ್ತಿದೆ. ಇದು ಇಡೀ ಮ್ಯಾನ್ಮಾರ್ ತಲೆ ತಗ್ಗಿಸುವ ಸಂಗತಿ. ಆಂಗ್ ಸಾನ್ ಸೂಕಿಗೆ ಹೀಗಾಗ ಬಾರದಿತ್ತು! ನಿಜಕ್ಕೂ ಆಕೆ ಮ್ಯಾನ್ಮಾರ್‌ನ ನತದೃಷ್ಟ ನಾಯಕಿ. ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದು ಹೋರಾಟಕ್ಕಿಳಿದ ಪರಿಣಾಮ ತನ್ನ ಜೀವನದ […]

ಮುಂದೆ ಓದಿ