WhatsApp Features: WhatsApp ತನ್ನ ಬಳಕೆದಾರರಿಗೆ ಹೊಸ ವರ್ಷದ ವಿಶೇಷ ಕೊಡುಗೆ ಘೋಷಿಸಿದೆ (WhatsApp Festive Features) ಬಳಕೆದಾರರು ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಲು ಹೊಸ ವರ್ಷದ ಸಂಭ್ರಮ ಡಬಲ್ ಮಾಡಲು ವ್ಯಾಟ್ಸಪ್ ಫೆಸ್ಟಿವಲ್ ಥೀಮ್‌ನಲ್ಲಿ ಕೆಲವೊಂದು ಫೀಚರ್ ಅನ್ನು ಘೋಷಣೆ ಮಾಡಿದೆ.
ಮುಂದೆ ಓದಿ