Thursday, 12th December 2024

ಶಿವಲಿಂಗೇಗೌಡರ ಹಳ್ಳಿಭಾಷೆಯ ಸೊಗಡು

ಗ್ರಾಮ್ಯ ಭಾಷೆಯಲ್ಲೇ ಸಮಸ್ಯೆಗಳನ್ನು ಬಿಚ್ಚಿಡುವ ಗೌಡರು ಸರ್ವ ಪಕ್ಷದ ಸದಸ್ಯರಿಂದಲೂ ಮೆಚ್ಚುಗೆ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಶಿವಲಿಂಗೇಗೌಡ ಅರಸೀಕೆರೆ ಜೆಡಿಎಸ್ ಶಾಸಕ ಮೂರನೇ ಬಾರಿ ಅರಸೀಕೆರೆ ಕ್ಷೇತ್ರದಿಂದ ಆಯ್ಕೆ ಗ್ರಾಮ್ಯ ಭಾಷೆಯೇ ಗೌಡರ ಮಾತಿನ ಗಮ್ಮತ್ತು ನಗುತ್ತಲೇ ಗಂಭೀರ ಸಮಸ್ಯೆಯಡೆಗೆ ಗಮನ ಇತ್ತೀಚೆಗೆ ಅರಸೀಕೆರೆ ಶಾಸಕ ಕೆ.ಶಿವಲಿಂಗೇಗೌಡ ಅವರು ಸದನದಲ್ಲಿ ಮಾಡುವ ಚರ್ಚೆ ಭಾರಿ ಗಮನ ಸೆಳೆಯುತ್ತಿದ್ದು, ಗ್ರಾಮ್ಯ ಭಾಷೆಯಲ್ಲಿ ಅವರು ಗಂಭೀರ ಚರ್ಚೆಯನ್ನು ರಸವತ್ತಾಗಿ ವರ್ಣಿಸುವುದಕ್ಕೆ ಸ್ಪೀಕರ್ ಸೇರಿ ಸರ್ವಸದಸ್ಯರು ಫಿದಾ ಆಗಿದ್ದಾರೆ. ಗೌಡ್ರು […]

ಮುಂದೆ ಓದಿ