ಮುಂಬೈ: ಬಾಲಿವುಡ್ ಮಾಜಿ ದಂಪತಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಪುತ್ರ ಅರ್ಹಾನ್ ಖಾನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಪುತ್ರ ಅರ್ಹಾನ್ ಖಾನ್ ಜನ್ಮದಿನಕ್ಕೆ ನಟಿ ಮಲೈಕಾ ಅರೋರಾ ವಿಡಿಯೋ ಹಂಚಿಕೊಂಡು ಪ್ರೀತಿಯ ಶುಭಾಶಯ ಕೋರಿದ್ದಾರೆ. ನ. 9ರಂದು ಸ್ಟಾರ್ ಕಿಡ್ 21ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಮಲೈಕಾ ಅರೋರಾ, ಮಗನಿಗೆ ಜನ್ಮದಿನದ ಪ್ರೀತಿಯ ಸಂದೇಶದೊಂದಿಗೆ ಅವರ ಬಾಲ್ಯ ಮತ್ತು ಇತ್ತೀಚಿನ ಫೋಟೋಗಳನ್ನು ಒಳಗೊಂಡಿರುವ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅರ್ಹಾನ್ ಖಾನ್ ಅವರ […]