ನವದೆಹಲಿ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಟಿವಿ ಸುದ್ದಿ ವಾಹಿನಿಗಳ ರೇಟಿಂಗ್ ಗಳನ್ನು 3 ತಿಂಗಳ ಮಟ್ಟಿಗೆ ಸ್ಥಗಿತ ಗೊಳಿಸಲು ಬಾರ್ಕ್ ನಿರ್ಧರಿಸಿದೆ. ಮುಂಬೈ ಪೊಲೀಸರು ತನಿಖೆ ಹಿನ್ನೆಲೆ ಹಾಗೂ ಹಲವು ಆರೋಪಗಳು ಬಂದಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಾರ್ಕ್ ಬಂದಿದೆ. ಬಾರ್ಕ್ ನಿರ್ಧಾರವನ್ನು ರಾಷ್ಟ್ರೀಯ ಪ್ರಸರಣ ವಾಹಿನಿಗಳ ಸಂಘ ಸ್ವಾಗತಿಸಿದೆ. ಆದರೆ ರಾಜ್ಯವಾರು ದತ್ತಾಂಶಗಳನ್ನು ನೀಡುವುದನ್ನು ಮುಂದುವರೆಸುವು ದಾಗಿ ಬಾರ್ಕ್ ತಿಳಿಸಿದೆ. ಆದರೆ ಬಾರ್ಕ್ ನ ಈ ನಿರ್ಧಾರ ಪ್ರಕಟಿಸುವ ಮುನ್ನ ಯಾವುದೇ ಸುದ್ದಿವಾಹಿನಿಗಳನ್ನು ಹೆಸರಿ […]
ಮುಂಬೈ: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರಿಗೆ ಸಮನ್ಸ್ ಜಾರಿ ಮಾಡಿದೆ. ಬುಧವಾರ ಸಂಜೆ ಒಳಗೆ ವಿಚಾರಣೆಗೆ ಹಾಜರಾಗುವಂತೆ...