Tuesday, 26th November 2024

ಈ ಕಾಯುವಿಕೆ ಇನ್ನೆಷ್ಟು ದಿನ !

ಹುಡುಗರು ಜಾಸ್ತಿಯಿದ್ದಾರೆ, ಹುಡುಗಿಯರನ್ನು ಹುಡುಕಿಕೊಂಡು ಬರುತ್ತಾರೆ ಎಂದು ಹೇಳುತ್ತಾ ಬೇರೆ ಜಾತಿಯ ಹುಡುಗಿಯರನ್ನು ಮದುವೆಯಾಗುವ ಸ್ಥಿತಿಗೆ ಬಂದಿದೆ ಎನ್ನುವ ಕಾಲದಲ್ಲಿ ಮಗಳಿಗೆ ಒಳ್ಳೆಯ ಹುಡುಗ ಸಿಗುತ್ತಿಲ್ಲ ಎಂಬ ಚಿಂತೆ ಅಮ್ಮನಿಗೆ. ತಂಗಿಗೆ ಮನೆಯವರ ಕಡೆಯ ಯಾರಾದರೂ ಒಳ್ಳೆಯ ಹುಡುಗನನ್ನು ಹುಡುಕುತ್ತಿರುವ ಅಕ್ಕ. ಈ ನಡುವೆ ಅರೇಂಜ್ಡ್ ಹುಡುಗನನ್ನು ನೋಡುತ್ತಾ ಆಯ್ಕೆ ಮಾಡುತ್ತಿರುವ ಹುಡುಗಿ. ಸಾವಿತ್ರಿ ಶ್ಯಾನುಭಾಗ ಉಪ್ಪಿಟ್ಟು, ಶಿರಾ ಹುಡುಗನ ಮನೆಯವರಿಗಾಗಿ ಚೆನ್ನಾಗಿ ತುಪ್ಪ ಹಾಕಿ ಮಾಡಿಟ್ಟು, ಸೀರೆ ಮ್ಯಾಚಿಂಗ್ ರವಿಕೆ ಚೆನ್ನಾಗಿ ಸಿಂಗರಿಸಿ ಕೊಂಡು, ಕಾಫಿ […]

ಮುಂದೆ ಓದಿ