ಡರ್ಬಾನ್: ಅರವತ್ತು ಲಕ್ಷ ಆಫ್ರಿಕನ್ ರಾಂಡ್ (3.22 ಕೋಟಿ ರೂ.) ವಂಚನೆ ಮತ್ತು ನಕಲಿ ದಾಖಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಡರ್ಬಾನ್ ನ್ಯಾಯಾಲಯ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ 56 ವರ್ಷ ವಯಸ್ಸಿನ ಆಶೀಶ್ ಲತಾ ರಾಮ್‌ಗೋಬಿನ್ ತಪ್ಪಿತಸ್ಥೆ ಎಂದು ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಉದ್ಯಮಿ ಎಸ್.ಆರ್. ಮಹಾರಾಜ ಎಂಬವರನ್ನು ವಂಚಿಸಿದ ಆರೋಪ ಈಕೆಯ ಮೇಲಿತ್ತು. ಭಾರತ ದಿಂದ ಸರಬರಾಜು ಆಗದ ಸರಕಿನ ಮೇಲಿನ ಆಮದು ಮತ್ತು ಕಸ್ಟಮ್ಸ್ […]