Sunday, 6th October 2024

Ashok Tanwar: 1.45ರವರಗೆ ಬಿಜೆಪಿ, 2.45ರ ವೇಳೆಗೆ ಕಾಂಗ್ರೆಸ್‌; ಇದು ಅಶೋಕ್‌ ತನ್ವರ್‌ನ ಕುತೂಹಲಕಾರಿ ಪಕ್ಷಾಂತರದ ಕಥೆ

Ashok Tanwar: ಅಕ್ಟೋಬರ್‌ 5ರಂದು ಹರಿಯಾಣ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದರಲ್ಲಿ ಜನವರಿಯಲ್ಲಿ ಬಿಜೆಪಿ ಸೇರಿದ್ದ ಮಾಜಿ ಸಂಸದ, ದಲಿತ ನಾಯಕ ಅಶೋಕ್‌ ತನ್ವರ್‌ ಕಾಂಗ್ರೆಸ್‌ಗೆ ಮರಳಿದ್ದಾರೆ.

ಮುಂದೆ ಓದಿ