ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2023 ರಲ್ಲಿ ಭಾರತವು ಪ್ರಾಬಲ್ಯವನ್ನು ಮುಂದುವರೆಸಿದೆ. ಪುರುಷರ ಚೆಸ್ ವಿಭಾಗದಲ್ಲಿ ಭಾರತದ ಅಶ್ವಿನ್, ದರ್ಪಣ್ ಮತ್ತು ಸೌಂದರ್ಯ ಚಿನ್ನದ ಪದಕ ಗೆದ್ದಿದ್ದಾರೆ. ಅಶ್ವಿನ್, ದರ್ಪಣ್ ಮತ್ತು ಸೌಂದರ್ಯ ಬಿ1 ವಿಭಾಗದ ಪ್ಯಾರಾ ಬುದ್ಧಿಬಲ್ ಪುರುಷರ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಚೀನಾದ ಹ್ಯಾಂಗ್‌ಝೌನಲ್ಲಿ ಆರಂಭವಾದ ಸ್ಪರ್ಧೆಯಲ್ಲಿ ಭಾರತ ಪದಕದ ಹೊಸ್ತಿಲನ್ನು ದಾಟಿ ಹೊಸ ಇತಿಹಾಸ ಸೃಷ್ಟಿಸಿದೆ. […]
ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ ಸಿಕ್ಕಿದ್ದು, ಮಹಿಳೆಯರ ಡಿಸ್ಕಟ್ ಥ್ರೋ ಸ್ಪರ್ಧೆಯಲ್ಲಿ ಪೂಜಾಗೆ ಬೆಳ್ಳಿ ಪದಕ ಸಿಕ್ಕರೆ, ನಾರಾಯಣ ಠಾಕೂರ್...