ಮುಂಬೈ: ನವೆಂಬರ್ 30ಕ್ಕಿಂತ ಮೊದಲು, ರಾಹುಲ್ʼಗೆ ಮದುವೆಗೆ ಸಮಯವಿಲ್ಲ. ಬಳಿಕ ಅಥಿಯಾ ಶೆಟ್ಟಿಯೊಂದಿಗೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಹುಲ್, ಅಥಿಯಾ ಅಫೇರ್ ಮತ್ತು ಮದುವೆಗೆ ಕುರಿತು ಓಡಾಡುತ್ತಿದ್ದ ಊಹಾಪೋಹಗಳಿಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಬಾಲಿವುಡ್‌ನಲ್ಲಿ ‘ಅಣ್ಣಾ’ ಎಂದೇ ಜನಪ್ರಿಯರಾಗಿರುವ ಸುನಿಲ್ ಶೆಟ್ಟಿ, ಈಗ ಏಷ್ಯಾ ಕಪ್ ಇದೆ. ವರ್ಲ್ಡ್ ಕಪ್, ಇದಾದ್ಮೇಲೆ ಆಸ್ಟ್ರೇಲಿಯಾ ಪ್ರವಾಸ, ಅದರ ನಂತರ ದಕ್ಷಿಣ ಆಫ್ರಿಕಾದೊಂದಿಗೆ ಸರಣಿ ಇದೆ ಮತ್ತು ನಂತರ ಟಿ20 […]