ನ್ಯೂಯಾರ್ಕ್: ಅಂಧತ್ವ ಮೀರಿ ಬೆಳೆದ, ಬರವಣಿಗೆಯ ಮೂಲಕ ಅಮೆರಿಕಕ್ಕೆ ಭಾರತವನ್ನು ಪರಿಚಯಿಸಿದ ಅಮೆರಿಕನ್-ಭಾರತೀಯ ಲೇಖಕ ವೇದ್ ಮೆಹ್ತಾ (86) ತಮ್ಮ ಸ್ವಗೃಹದಲ್ಲಿ ನಿಧನರಾದರು. ಲಾಹೋರ್‌ನ ಪಂಜಾಬಿ ಕುಟುಂಬದಲ್ಲಿ 1934ರಲ್ಲಿ ಜನಿಸಿದ ವೇದ್ ಮೂರು ವರ್ಷವಿರುವಾಗಲೇ ಕಣ್ಣುಗಳ ದೃಷ್ಟಿ ಕಳೆದು ಕೊಂಡರು. ಆದರೆ, ಅಂಧತ್ವ ಮೀರಿ ತಮ್ಮ ವೃತ್ತಿಜೀವನ ರೂಪಿಸಿಕೊಂಡರು. 15 ವರ್ಷವಿರುವಾಗಲೇ ಅಮೆರಿಕಕ್ಕೆ ಬಂದ ಮೆಹ್ತಾ ನೆಲೆ ಕಂಡುಕೊಂಡರು. ಪೊಮೊನಾ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾ ಲಯದಲ್ಲಿ ಅಧ್ಯಯನದ ಬಳಿಕ ತಮ್ಮ 26ನೇ ವಯಸ್ಸಿನಲ್ಲಿ ಬರಹಗಾರರಾಗಿ ಪತ್ರಿಕೆಗೆ ಸೇರಿಕೊಂಡರು. ಮೆಹ್ತಾ […]