ಬೆಂಗಳೂರು: ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೊಲೆಟ್ ಕಂಪನಿಯು ತಯಾರಿಸುವ ವಿದ್ಯುತ್ ಚಾಲಿತ ಮೋಟಾರು ಸೈಕಲ್‌ಗಳನ್ನು (Ultraviolette Scooter) ಯೂರೋಪಿನ ಹಲವು ರಾಷ್ಟ್ರಗಳಿಗೆ ರಫ್ತು ಮಾಡುವ ಕಾರ್ಯಕ್ರಮಕ್ಕೆ ಸೆ.24ರಂದು ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ. ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೊಲೆಟ್ ಕಂಪನಿಯ ನಿರ್ದೇಶಕರಾದ ಶ್ರೀ ನೀರಜ್ ರಾಜಮೋಹನ್ ಮತ್ತು ತಂಡದವರು ಈದಿನ ಬೆಂಗಳೂರಿನ ನಮ್ಮ ಗೃಹಕಚೇರಿಯಲ್ಲಿ ಭೇಟಿಮಾಡಿದರು. ಸಂಸ್ಥೆ ಉತ್ಪಾದಿಸಿರುವ ಇ.ವಿ. ಮೋಟಾರ್ ಸೈಕಲ್ […]
Honda Activa : 2001ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಹೋಂಡಾ ಆಕ್ಟಿವಾ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಬಿಡುಗಡೆಯಾದಾಗಿನಿಂದ ಆಕ್ಟಿವಾ ವಿಶ್ವಾಸಾರ್ಹತೆ,...
Mahindra Veero : ಎಲ್‌ಸಿವಿ 3.5 ಟನ್ ವಿಭಾಗಕ್ಕೆ ಹೊಸತನ ನೀಡಲೆಂದೇ ವಿನ್ಯಾಸಗೊಳಿಸಲಾದ ಮಹೀಂದ್ರಾ ವೀರೋ ವಿಭಾಗದಲ್ಲಿಯೇ ಅತ್ಯುತ್ತಮವಾದ ಮೈಲೇಜ್ ನೀಡುವ ವಾಹನವಾಗಿದೆ. ಹಲವು...
ಚೆನ್ನೈ: ಆಟೋಮೊಬೈಲ್ ದೈತ್ಯ ಕಂಪನಿ ಫೋರ್ಡ್ ಮೋಟಾರ್ ಕಂಪನಿಯು ತಮಿಳುನಾಡಿನಲ್ಲಿ ಕಾರ್ಯಾಚರಣೆ ಪುನರಾರಂಭಿಸುವುದಾಗಿ ಘೋಷಿಸಿದೆ. ಅಮೆರಿಕದ ವಾಹನ ತಯಾರಕ ಕಂಪನಿಯು ತಮಿಳುನಾಡು ಸರ್ಕಾರಕ್ಕೆ ‘ಲೆಟರ್ ಆಫ್ ಇಂಟೆಂಟ್’...
Tata Motors : ಕಾರ್‌ಗಳ ಉತ್ಸವದಲ್ಲಿ ಗ್ರಾಹಕರು ₹ 2.05 ಲಕ್ಷದವರೆಗಿನ ಒಟ್ಟು ಪ್ರಯೋಜನ ಪಡೆಯಬಹುದಾಗಿದ್ದು, ಗ್ರಾಹಕರಿಗೆ ತಮ್ಮ ಕನಸಿನ ಕಾರು ಖರೀದಿಸಲು ಇದು ಸುವರ್ಣಾವಕಾಶ. ಈ...
Guinness World Record : ಗಿನ್ನೆಸ್ ದಾಖಲೆಗಾಗಿ ಮರ್ಸಿಡಿಸ್ ಇಕ್ಯೂಎಸ್ ಆಯ್ಕೆಯಾಗಿತ್ತು. ಬೃಹತ್ 107.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಇಕ್ಯೂಎಸ್ 580, ಮಾರುಕಟ್ಟೆಯಲ್ಲಿ...
Bajaj Pulsar NS160 : ನಿಖರವಾಗಿ ಹೇಳುವುದಾದರೆ, ಇದು ಫ್ಲೆಕ್ಸ್-ಫ್ಯೂಯಲ್ ಮೋಟಾರ್‌ಸೈಕಲ್ ಆಗಿರಲಿದೆ. 100 ಪ್ರತಿಶತ ಎಥೆನಾಲ್ ಮೂಲಕವೇ ಚಲಿಸುತ್ತದೆ. ಜತೆಗೆ ಪೆಟ್ರೋಲ್ ಮತ್ತು ಎಥೆನಾಲ್ ಮಿಶ್ರಣದಲ್ಲೂ...