ನವದೆಹಲಿ: ರಾಮ ಮಂದಿರ ನಿರ್ಮಾಣದ ನೇರ ಪ್ರಸಾರಕ್ಕೆ ಅನುಮತಿ ತಿರಸ್ಕರಿಸುವಂತಿಲ್ಲ ಅಂತ ತಮಿಳುನಾಡಿಗೆ ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದೆ. ಅಯೋಧ್ಯೆಯಲ್ಲಿರುವ ಭಗವಾನ್ ರಾಮನ “ಪ್ರಾಣ ಪ್ರತಿಷ್ಠಾ” ದ ನೇರ ಪ್ರಸಾರವನ್ನು ತಮಿಳುನಾಡಿನಾದ್ಯಂತದ ದೇವಾಲಯಗಳಲ್ಲಿ ನಿಷೇಧಿಸಿದ ರಾಜ್ಯ ಸರ್ಕಾರದ ಮೌಖಿಕ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರ ಮತ್ತು ಇತರರಿಗೆ ನೋಟಿಸ್ ನೀಡಿದೆ. ಅಯೋಧ್ಯೆಯಲ್ಲಿ ಭಗವಾನ್ ರಾಮನ “ಪ್ರಾಣ ಪ್ರತಿಷ್ಠಾ” ಸಂದರ್ಭದಲ್ಲಿ ಪೂಜೆ, ಅರ್ಚನೆ, ಅನ್ನದಾನ, ಭಜನೆಗಳ ನೇರ ಪ್ರಸಾರಕ್ಕೆ ಯಾವುದೇ ನಿರ್ಬಂಧ ವಿಲ್ಲ […]