Friday, 20th September 2024

ಸ್ಮಾರ್ಟ್ ಫೋನ್ ಖರೀದಿಸಿದರೆ, ಬಿಯರ್ ಕ್ಯಾನ್ ಉಚಿತ..!

ಲಖನೌ: ಉತ್ತರ ಪ್ರದೇಶದ ಬದೋಹಿಯಲ್ಲಿ ಮೊಬೈಲ್ ಅಂಗಡಿ ಒಂದರ ಮಾಲೀಕ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದು, ಯುವಜನ ಮುಗಿಬಿದ್ದಿದ್ದಾರೆ. ರಾಜೇಶ್ ಮೌರ್ಯ ಎಂಬಾತ ಈ ಆಫರ್ ಘೋಷಿಸಿದ್ದು, ಮಾರ್ಚ್ 3 ರಿಂದ 7 ರವರೆಗೆ ಇದು ಲಭ್ಯವಿರ ಲಿದೆ ಎಂದು ತಿಳಿಸಲಾಗಿತ್ತು. ಅಲ್ಲದೆ ನಗರದ ವಿವಿಧೆಡೆ ಪೋಸ್ಟರ್, ಪಾಂಪ್ಲೆಟ್ ಹಾಗೂ ಅನೌನ್ಸ್ಮೆಂಟ್ ಮೂಲಕ ಪ್ರಚಾರ ಮಾಡ ಲಾಗಿತ್ತು. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಕೊಂಡವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ಸಿಗಲಿದೆ […]

ಮುಂದೆ ಓದಿ