ಡಾ.ಬಿ.ಜನಾರ್ಧನ ಭಟ್ ಬನ್ನಂಜೆ ಗೋವಿಂದಾಚಾರ್ಯರು ಉಡುಪಿಯ ವಿದ್ವತ್ ಪರಂಪರೆಯ ಆಧುನಿಕ ಕಾಲದ ಬೆರಗು. ಅವರು ಸಂಸ್ಕೃತ ವಿದ್ವಾಂಸ, ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯಬಲ್ಲ ಲೇಖಕ, ಚಿಂತಕ, ವಾಗ್ಮಿ, ಸಂಸ್ಕೃತದಿಂದ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಬಲ್ಲ ಅನುವಾದಕ, ಅಪ್ರಕಟಿತ ಸಂಸ್ಕೃತ ಗ್ರಂಥಗಳನ್ನು ಸಂಪಾದಿಸಿ, ಟಿಪ್ಪಣಿ ಸಹಿತ ವಿಶ್ಲೇಷಿಸಬಲ್ಲ ಪಂಡಿತ, ಪತ್ರಿಕೆಯೊಂದರ ಸಾಪ್ತಾಹಿಕ ವಿಭಾಗದ ಸಂಪಾದಕ ಎಲ್ಲವೂ ಆಗಿದ್ದರು. ಸಂಸ್ಕೃತ ಪರೀಕ್ಷೆಯಲ್ಲಿ ಕನಿಷ್ಟ ಅಂಕಗಳು ದೊರೆಯದೇ ನಪಾಸಾದರೂ, ತಾನೇ ಅಧ್ಯಯನ ನಡೆಸಿ ಅಪಾರ ಪಾಂಡಿತ್ಯವನ್ನು ಗಳಿಸಿದ ಅಪರೂಪದ ಸಾಧಕ. ಇತ್ತೀಚೆಗೆ ನಮ್ಮನ್ನು […]
ನುಡಿನಮನ ಶ್ರೀನಿವಾಸ್ ಜೋಕಟ್ಟೆ ಇಂದು ಪತ್ರಕರ್ತರಲ್ಲಿ ಸೀರಿಯಸ್ ಇನ್ವಾಲ್ಮೆಂಟ್ ಇಲ್ಲ. ನಮ್ಮ ಕಾಲದಲ್ಲಿ ಒಂದು ನ್ಯೂಸ್ ಹಾಕುವಾಗ ಅನೇಕ ಬಾರಿ ಯೋಚಿಸಿ ಮುಂದುವರಿಯುತ್ತಿದ್ದೆವು. ಇಂದು ಪತ್ರಿಕೆಗಳ ನಡುವೆ...