Thursday, 19th September 2024

ಆಫ್ಘಾನ್ ಅಲ್ಪಮೊತ್ತ: ಬಾಂಗ್ಲಾಕ್ಕೆ ಸುಲಭ ಗೆಲುವು

ಧರ್ಮಶಾಲಾ:  ವಿಶ್ವಕಪ್ ​ಟೂರ್ನಿಯ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಬಾಂಗ್ಲಾದೇಶ ಆರು ವಿಕೆಟ್’ನಿಂದ ಸೋಲಿಸಿದೆ. 37.2 ಓವರ್​ಗಳಲ್ಲಿ ಕೇವಲ 156 ರನ್​​ಗಳಿಗೆ ಅಫ್ಘನ್ನರು​ ಸರ್ವಪತನ ಕಂಡರು.  ಪ್ರತಿಯಾಗಿ ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ ಆಟಗಾರರಾದ ಮೆಹಿದಿ ಹಸನ್ ಮತ್ತು ನಜ್ಮುಲ್ ಹೊಸೇನ್ ಅವರ ಅರ್ಧಶತಕಗಳ ನೆರವಿನಿಂದ ತಂಡದ ಗೆಲುವನ್ನು ಸುಲಭವಾಗಿಸಿದರು. ಇನ್ನು ೧೫ ಓವರು ಬಾಕಿ ಇರುವಾಗಲೇ ಬಾಂಗ್ಲಾದೇಶ ಆರು ವಿಕೆಟ್‌ ನಿಂದ ಗೆಲುವನ್ನು ಸಾಧಿಸಿತು. ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾದವು. […]

ಮುಂದೆ ಓದಿ

ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡ ಪ್ರಕಟ

ಢಾಕಾ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಿದೆ. ಜು.14 ಮತ್ತು 16 ರಂದು ಸಿಲ್ಹೆಟ್‌ ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿಗಾಗಿ ಅಫ್ಘಾನಿಸ್ತಾನದ...

ಮುಂದೆ ಓದಿ