Sunday, 27th October 2024

India Space Station

India Space Station: ಭಾರತವೇ ನಿರ್ಮಿಸಲಿದೆ ಬಾಹ್ಯಾಕಾಶ ನಿಲ್ದಾಣ; ಅಮೆರಿಕ, ಚೀನಾ ಬಳಿಕ ಮಹೋನ್ನತ ಸಾಧನೆ

ಭಾರತವು ಶೀಘ್ರದಲ್ಲೇ ತನ್ನ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು (India Space Station) ಹೊಂದಲಿದೆ. ಈ ಯೋಜನೆ ಪೂರ್ಣಗೊಂಡರೆ ವಿಶ್ವದಲ್ಲೇ ಬಾಹ್ಯಾಕಾಶ ನಿಲ್ದಾಣ ಹೊಂದಿರುವ ಮೂರನೇ ರಾಷ್ಟ್ರ ಭಾರತವಾಗಲಿದೆ. ಇದು ಬಾಹ್ಯಾಕಾಶ ಸಂಶೋಧನೆಯಲ್ಲಿ ಒಂದು ಐತಿಹಾಸಿಕ ದಾಖಲೆಯನ್ನು ಬರೆಯಲಿದೆ.

ಮುಂದೆ ಓದಿ