ಲಂಡನ್: ನೇರ ಪ್ರಸಾರದ ಪ್ರಾರಂಭದಲ್ಲಿ ಬಿಬಿಸಿ ಸುದ್ದಿ ನಿರೂಪಕರೊಬ್ಬರು ಮಧ್ಯದ ಬೆರಳನ್ನು ಕ್ಯಾಮೆರಾದತ್ತ ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಬಿಸಿಯ ನಿರೂಪಕಿ ಮತ್ತು ಮುಖ್ಯ ನಿರೂಪಕಿ ಮರಿಯಮ್ ಮೊಶಿರಿ ಅವರು ಮಧ್ಯಾಹ್ನದ ಸುದ್ದಿಯನ್ನು ಪ್ರಸ್ತುತಪಡಿಸಲು ಹೊರಟಾಗ ತಮ್ಮ ಬೆರಳನ್ನು ತೋರಿಸಿದ್ದಾರೆ. ಮಧ್ಯಾಹ್ನದ ಸಮಯದ ಮುಖ್ಯಾಂಶಗಳಿಗಾಗಿ ಬಿಬಿಸಿ ಕೌಂಟ್‌ಡೌನ್ ಶೂನ್ಯವನ್ನು ಸಮೀಪಿಸುತ್ತಿದ್ದಂತೆ, ಮೊಶಿರಿ ಮುಖದಲ್ಲಿ ಅವಿವೇಕದ ನಗು ಕಾಣಿಸಿ ಕೊಂಡಿತು. ಕ್ಯಾಮೆರಾ ಆನ್ ಆಗಿದೆ ಎಂದು ತಿಳಿದ ತಕ್ಷಣ, ಅವಳು ತಕ್ಷಣ ತನ್ನ ಪ್ರತಿಕ್ರಿಯೆಯನ್ನು ಬದಲಾಯಿಸಿದಳು ಮತ್ತು […]
ನವದೆಹಲಿ: ಬಿಬಿಸಿ ತಾನು 40 ಕೋಟಿ ರೂನಷ್ಟು ಆದಾಯವನ್ನು ಮುಚ್ಚಿಟ್ಟ ವಿಚಾರವನ್ನು ಒಪ್ಪಿಕೊಂಡಿದ್ದು ಈ ಬಗ್ಗೆ ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ಇಮೇಲ್ ಮೂಲಕ ತಿಳಿಸಿದೆ. 40...
ಲಂಡನ್: ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಸಾಲ ವ್ಯವಸ್ಥೆ ಮಾಡುವಲ್ಲಿ ಪಾತ್ರದ ಬಗ್ಗೆ ವಿವಾದದ ಕುರಿತಂತೆ ಬಿಬಿಸಿ ಅಧ್ಯಕ್ಷ ರಿಚರ್ಡ್ ಶಾರ್ಪ್ ರಾಜೀನಾಮೆ ಘೋಷಿಸಿದರು. ಕೆನಡಾದ ಉದ್ಯಮಿಯೊಬ್ಬರಿಂದ...
ನವದೆಹಲಿ: ಭಾರತದಲ್ಲಿರುವ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಪರಿಶೋಧನೆ ಸತತ ಮೂರನೇ ದಿನ ಮುಂದುವರಿದಿದೆ. ಅಧಿಕಾರಿಗಳು ಆಯ್ದ ಸಿಬ್ಬಂದಿಗಳಿಂದ ಹಣಕಾಸಿನ ದಾಖಲೆಗಳನ್ನು ಸಂಗ್ರಹಿಸಿದ್ದು, ಬಿಬಿಸಿ...
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಮತ್ತು 2002ರ ಗುಜರಾತ್ ಗಲಭೆಗೆ ಸಂಬಂಧಿ ಸಿದ ಆರೋಪಗಳ ಮೇಲಿನ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ...
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಬಗೆಗಿನ ಆಕ್ಷೇಪಾರ್ಹ ಸಂಗತಿಗಳನ್ನು ಒಳಗೊಂಡಿರುವ ಬಿಬಿಸಿ ಡಾಕ್ಯು ಮೆಂಟರಿಗೆ ಕೇಂದ್ರ ಸರ್ಮಾರ ತಡೆಹಿಡಿಯುವ ಪ್ರಯತ್ನ ಮಾಡಿದರೂ, ವಿವಿಧ ಯೂನಿ ವರ್ಸಿಟಿಗಳಲ್ಲಿ ವಿದ್ಯಾರ್ಥಿ ಗಳಿಗಾಗಿ...
ನವದೆಹಲಿ: ಗುಜರಾತ್ ಗಲಭೆ (2002) ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ಗೆ...
ಒಂದು ಕಾಲದಲ್ಲಿ ಬಿಬಿಸಿ ಅಂದರೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್‌ನ ಸುದ್ದಿ ಪ್ರಸಾರಗಳು ಅತ್ಯಂತ ವಿಶ್ವಾಸಾರ್ಹ, ವೃತ್ತಿಪರ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಬಿಸಿಯೂ ಸೇರಿದಂತೆ ಜಗತ್ತಿನ...
ನವದೆಹಲಿ: ಹಿಂದೆ ಬಿಬಿಸಿಯಲ್ಲಿ ಹಿಂದಿ ವಾರ್ತೆಗಳನ್ನು ಓದುವ ಮೂಲಕ ಬಿಬಿಸಿಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ವಾರ್ತೆ ವಾಚಿಸಿದ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ರಜನಿ ಕೌರ್ ಫರಿದಾಭಾದ್ನಲ್ಲಿ...
ಲಂಡನ್: ಬಿಬಿಸಿ ಏಷ್ಯನ್ ನೆಟ್ ವರ್ಕ್ ನ ‘ಬಿಗ್ ಡಿಬೇಟ್’ ರೇಡಿಯೋ ಕಾರ್ಯಕ್ರಮದ ಎಪಿಸೋಡ್ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದೆ. ಕಾರಣ, ಶೋನಲ್ಲಿ ಕರೆ ಮಾಡಿದ್ದ...