Sunday, 22nd December 2024

kundapura kodi beach

Drowned: ಕುಂದಾಪುರ ಬೀಚ್‌ನಲ್ಲಿ ಇಬ್ಬರು ಸಹೋದರರು ನೀರುಪಾಲು, ಒಬ್ಬನ ರಕ್ಷಣೆ

ಉಡುಪಿ: ಕುಂದಾಪುರ (Kundapura news) ಸಮೀಪದ ಕೋಡಿ ಬೀಚ್‌ನಲ್ಲಿ (Beach) ಈಜಲು (Swimming) ಇಳಿದ ಮೂವರು ಸಹೋದರರು ನೀರುಪಾಲಾಗಿದ್ದು (Drowned), ಒಬ್ಬಾತ ಮೃತಪಟ್ಟಿದ್ದಾನೆ. ಇನ್ನೊಬ್ಬನನ್ನು ರಕ್ಷಿಸಲಾಗಿದೆ. ಮತ್ತೊಬ್ಬಾತ ಇನ್ನೂ ಪತ್ತೆಯಾಗಿಲ್ಲ. ಶನಿವಾರ ಸಂಜೆ ಬೀಚ್‌ಗೆ ಕುಟುಂಬ ಸಮೇತರಾಗಿ ಬಂದಿದ್ದ ಸದಸ್ಯರ ಪೈಕಿ ಸಹೋದರರು ಸಮುದ್ರದಲ್ಲಿ ಈಜಾಡಲು ಇಳಿದಿದ್ದರು. ಅಂಪಾರು ಐದು ಸೆಂಟ್ ನಿವಾಸಿ ದಾಮೋದರ್ ಪ್ರಭು ಎಂಬವರ ಮಗ ಧನರಾಜ್ (23) ಸಾವನ್ನಪ್ಪಿದ್ದರೆ, ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ […]

ಮುಂದೆ ಓದಿ