ಬೆಂಗಳೂರು: ವಿಶ್ವದ ಅತಿ ಹೆಚ್ಚು ಟ್ರಾಫಿಕ್ ಇರುವ (Bengaluru Traffic) ನಗರಗಳಲ್ಲಿ ಬೆಂಗಳೂರು 3ನೇ ಸ್ಥಾನ ಪಡೆದುಕೊಂಡಿದ್ದು, ಭಾರತದ (India) ನಾಲ್ಕು ನಗರಗಳು ಟಾಪ್ 4ರಲ್ಲಿ ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ಬೆಂಗಳೂರಿನ ಟ್ರಾಫಿಕ್ ಹಾವಳಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. 2024ರ ಟಾಂ ಟಾಂ ಟ್ರಾಫಿಕ್ ಇಂಡೆಕ್ಸ್ ರಿಪೋರ್ಟ್ (TomTom Traffic Index 2024) ಅನ್ವಯ, ವಿಶ್ವದ ಸ್ಲೋಯೆಸ್ಟ್ ಸಿಟಿಗಳಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದುಕೊಂಡಿವೆ. ಈ ಪಟ್ಟಿಯಲ್ಲಿ ಟಾಪ್ ಐದು ಸ್ಥಾನಗಳಲ್ಲಿ ಭಾರತದ ನಾಲ್ಕು ನಗರಗಳೇ ಇವೆ […]