Thursday, 28th November 2024

bengaluru news

Bengaluru Weather: ಬೆಂಗಳೂರು ಚಿಲ್! ಫೆಂಗಲ್‌ ಪ್ರಭಾವಕ್ಕೆ ಊಟಿಯಂತಾದ ರಾಜಧಾನಿ

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಳಿ (Bengaluru Weather) ಆವರಿಸಿಕೊಂಡಿದೆ. ಫೆಂಗಲ್‌ (Cyclone Fengal) ಚಂಡಮಾರುತದ ಪರಿಣಾಮ ಮೋಡ ಕವಿದ ವಾತಾವರಣ ಮೂರು ದಿನಗಳಿಂದ ಇದ್ದು, ಇದೀಗ ಚಳಿಯೂ ಸೇರಿಕೊಂಡು ರಾಜಧಾನಿ ನಗರ (bengaluru news) ಊಟಿಯಂತಾಗಿಬಿಟ್ಟಿದೆ. ಡಿಸೆಂಬರ್‌ ತಿಂಗಳಲ್ಲಿ ಗಾಢಗೊಳ್ಳಬೇಕಾದ ಚಳಿ ಈ ಬಾರಿ ನವೆಂಬರ್‌ ಅಂತ್ಯದಲ್ಲಿ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಇಬ್ಬನಿ ಹನಿಯುವ ವಾತಾವರಣ ಇದೆ. ಮೋಡ ಕವಿದ ವಾತಾವರಣ ಅನುಭವವನ್ನು ಹೆಚ್ಚಿಸಿದೆ. ಮುಂಜಾನೆ […]

ಮುಂದೆ ಓದಿ