Wednesday, 11th December 2024

ಬಿಗ್‌ಬಾಸ್‌ ಕನ್ನಡ ಆರಂಭವಾಗಲು ದಿನಗಣನೆ ಆರಂಭ

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭವಾಗಲು ದಿನಗಣನೆ ಆರಂಭವಾಗಿದೆ. ಈ ರಿಯಾಲಿಟಿ ಶೋ ಕುರಿತು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಯಾರೆಲ್ಲ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಬಿಗ್‌ಬಾಸ್‌ ಕನ್ನಡ ಯಾವಾಗ ಆರಂಭವಾಗಲಿದೆ? ಈ ಬಾರಿ ಯಾವ ಸೀರಿಯಲ್‌ ಆಕ್ಟರ್‌ ಭಾಗಿಯಾಗಲಿದ್ದಾರೆ? ಯಾವ ಕಾಮಿಡಿಯನ್‌ ಭಾಗಿಯಾಗ ಲಿದ್ದಾರೆ. ಯಾವ ರೈತನಿಗೆ ಸ್ಪರ್ಧಿಸಲು ಅವಕಾಶ ದೊರಕಲಿದೆ? ಹೀಗೆ ಪ್ರೇಕ್ಷಕರಲ್ಲಿ ಸಾಕಷ್ಟು ಪ್ರಶ್ನೆಗಳು ಇರಬಹುದು. ಕಲರ್ಸ್‌ ಕನ್ನಡವು ಈ ಕಾರ್ಯ ಕ್ರಮದ ಕುರಿತು ಕೊನೆತನಕ ಗೌಪ್ಯತೆ ಕಾಪಾಡಿಕೊಳ್ಳುವ ಕಾರಣ ಕೆಲವು ಪ್ರಶ್ನೆಗಳಿಗೆ ಸದ್ಯ ಉತ್ತರ […]

ಮುಂದೆ ಓದಿ