ಬಿಹಾರ: ಬಿಹಾರದ ಕೈಮೂರ್ ಜಿಲ್ಲೆಯ ದೇವಕಲಿ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭೋಜ್ ಪುರಿ ನಟಿ, ಗಾಯಕರು ಸೇರಿದಂತೆ 9 ಮಂದಿ ಮೃತಪಟ್ಟ ಘಟನೆ ನಡೆದಿದೆ. ನಟಿಯರಾದ ಆಂಚಲ್ ತಿವಾರಿ, ಸಿಮ್ರಾನ್ ಶ್ರೀವಾಸ್ತವ್, ಗಾಯಕ ಛೋಟು ಪಾಂಡೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಪ್ರಕಾಶ್ ರಾಮ್, ದಾಧಿಬಾಲ್ ಸಿಂಗ್, ಅನು ಪಾಂಡೆ, ಶಶಿ ಪಾಂಡೆ, ಸತ್ಯ ಪ್ರಕಾಶ್ ಮಿಶ್ರಾ ಮತ್ತು ಬಾಗೀಶ್ ಪಾಂಡೆ ಮೃತರು. ಬಿಹಾರದ ಕೈಮೂರ್ನ ದೇವಕಲಿ ಗ್ರಾಮದ ಬಳಿ ಜಿಟಿ ರಸ್ತೆಯಲ್ಲಿ ಭಾನುವಾರ […]