Friday, 22nd November 2024

ಸರನ್‌: ಸರ್ಕಾರಿ ನೌಕರರು ಜೀನ್ಸ್ ಧರಿಸಿ ಕಚೇರಿಗೆ ಬರಲು ನಿರ್ಬಂಧ

ಪಟ್ನಾ: ಬಿಹಾರದ ಸರನ್‌ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಜೀನ್ಸ್ ಧರಿಸಿ ಕಚೇರಿಗೆ ಬರುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ನೀಡಿದೆ. ಕಚೇರಿಗಳಲ್ಲಿ ಉದ್ಯೋಗಿಗಳನ್ನು ಸುಲಭವಾಗಿ ಪತ್ತೆ ಹಚ್ಚಲು, ಗುರುತಿನ ಚೀಟಿಗಳನ್ನು ಧರಿಸಬೇಕು. ಔಪಚಾರಿಕ ಉಡುಗೆ ಧರಿಸುವ ಜೊತೆಗೆ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕೆಲಸದ ಸಮಯದಲ್ಲಿ ಕಚೇರಿಗಳಲ್ಲಿಯೇ ಇರಲು ತಿಳಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಸಂಸ್ಕೃತಿಯನ್ನು ಬದಲಾಯಿಸುವುದು ಆಚರಣೆಯ ಕಲ್ಪನೆಯಲ್ಲ. ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ನಿರ್ದಿಷ್ಟ ಇಲಾಖೆಗಳ ದಿಢೀರ್‌ […]

ಮುಂದೆ ಓದಿ

ಬಿಹಾರ: ಹಿಂಸಾಚಾರ ನಿಭಾಯಿಸಲು ಹೆಚ್ಚುವರಿ ಅರೆಸೇನಾ ಪಡೆ ಜಮಾವಣೆ

ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರದ ಘಟನೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳವಳ ವ್ಯಕ್ತಪಡಿಸಿದ್ದು, ರಾಜ್ಯಪಾಲ ಅರ್ಲೇಕರ್ ಅವರೊಂದಿಗೆ ಪರಿಸ್ಥಿತಿಯ ಮಾಹಿತಿ ಪಡೆದು...

ಮುಂದೆ ಓದಿ

ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ರದ್ದು

ಪಾಟ್ನಾ : ರಾಮನವಮಿ ಸಂದರ್ಭ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸೆಕ್ಷನ್ 144 ವಿಧಿಸಿರುವು ದರಿಂದ ಬಿಹಾರದ ಸಸಾರಂನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮವನ್ನು...

ಮುಂದೆ ಓದಿ

ಎಲ್ಲಾ ಟಿವಿ ಸ್ಕ್ರೀನ್‌ಗಳಲ್ಲಿ ಫೋರ್ನ್ ಕ್ಲಿಪ್ ಪ್ರದರ್ಶನ: ಪ್ರಯಾಣಿಕರು ತಬ್ಬಿ‌ಬ್ಬು

ಪಾಟ್ನಾ: ಬಿಹಾರದ ಪಾಟ್ನಾದ ರೈಲು ನಿಲ್ದಾಣದ ಸಿಬ್ಬಂದಿಯ ಯಡವಟ್ಟಿನಿಂದ ಎಲ್ಲಾ ಟಿವಿ ಸ್ಕ್ರೀನ್‌ಗಳಲ್ಲಿ ಫೋರ್ನ್ ಕ್ಲಿಪ್ ಪ್ರದರ್ಶನವಾದ್ದರಿಂದ ಪ್ರಯಾಣಿಕರು ಕೆಲ ಹೊತ್ತು ತಬ್ಬಿಬ್ಬಾದ ಘಟನೆ ನಡೆದಿದೆ. ರೈಲು ನಿಲ್ದಾಣದ...

ಮುಂದೆ ಓದಿ

ವಲಸೆ ಕಾರ್ಮಿಕರ ಮೇಲೆ ಹಲ್ಲೆ: ಸುಳ್ಳು ಮಾಹಿತಿ ಹರಡುತ್ತಿದ್ದ ಯುಟ್ಯೂಬರ್ ಬಂಧನ

ಪಾಟ್ನಾ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗುತ್ತಿದೆ ಎಂದು ಬಿಂಬಿಸುವ ಸುಳ್ಳು ಮಾಹಿತಿಯನ್ನು ನಕಲಿ ವಿಡಿಯೋಗಳ ಮೂಲಕ ಹರಡಿ ಭಯದ ವಾತಾವರಣ ಸೃಷ್ಟಿಸಿದ್ದ...

ಮುಂದೆ ಓದಿ

ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಬಿಹಾರ : NEET ಪರೀಕ್ಷೆಗಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಯೊರ್ವ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಮೃತರನ್ನು ಶೆಂಬುಲ್ ಪರ್ವೀನ್ ಎಂದು ಗುರುತಿಸಲಾಗಿದೆ. ಮೃತರು ಬಿಹಾರದ...

ಮುಂದೆ ಓದಿ

ಸರನ್ ಜಿಲ್ಲೆಯಲ್ಲಿ ಫೆ.8ರಂದು ಸಾಮಾಜಿಕ ಜಾಲತಾಣಗಳ ಸೇವೆಗೆ ನಿಷೇಧ

ಪಾಟ್ನಾ: ಬಿಹಾರ ಸರ್ಕಾರವು ಸರನ್ ಜಿಲ್ಲೆಯಲ್ಲಿ ಫೆ.8ರ ರಾತ್ರಿ 11 ಗಂಟೆಯವರೆಗೆ 23 ಸಾಮಾಜಿಕ ನೆಟ್‌ವರ್ಕಿಂಗ್ ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳನ್ನು ತಾತ್ಕಾಲಿಕ ವಾಗಿ ನಿಷೇಧಿಸಿದೆ. ಜಿಲ್ಲೆಯಲ್ಲಿ ಶಾಂತಿ...

ಮುಂದೆ ಓದಿ

ಕಳ್ಳಬಟ್ಟಿ ದುರಂತ: 5 ಮಂದಿ ಸಾವು

ಪಾಟ್ನಾ: ಬಿಹಾರದಲ್ಲಿ ಮತ್ತೊಂದು ಕಳ್ಳಬಟ್ಟಿ ದುರಂತ ಸಂಭವಿಸಿದ್ದು, ನಕಲಿ ಮದ್ಯ ಸೇವಿಸಿ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ. ಬಿಹಾರದ ಸಿವಾನ್ ಜಿಲ್ಲೆಯ ಲಕಾರಿ ನಬಿಗಂಜ್ನ ಬಾಲಾ ಗ್ರಾಮದಲ್ಲಿ...

ಮುಂದೆ ಓದಿ

ಜನವರಿ 20ರಂದು ಜಾತಿ ಗಣತಿ ಪ್ರಶ್ನಿಸಿ ಅರ್ಜಿಗಳ ವಿಚಾರಣೆ

ನವದೆಹಲಿ: ಬಿಹಾರ ಸರ್ಕಾರ ಆರಂಭಿಸಿರುವ ಜಾತಿ ಗಣತಿ ಪ್ರಶ್ನಿಸಿ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 20ರಂದು ನಡೆಸಲಿದೆ. ಬಿಹಾರ ನಾಗರಿಕರೇ ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಿದ್ದಾರೆ....

ಮುಂದೆ ಓದಿ

ಶೀತ ಅಲೆ: ಬಿಹಾರದಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಪಾಟ್ನಾ: ಪಾಟ್ನಾದಲ್ಲಿ ಶೀತ ಅಲೆಗಳು ಬೀಸುತ್ತಿರುವ ಪರಿಣಾಮ ಒಂದರಿ೦ದ 8ನೇ ತರಗತಿವರೆಗೂ ಶಾಲೆಗಳಿಗೆ ಜ. 31 ರವರೆಗೆ ಬಿಹಾರದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶೀತಗಾಳಿ ಪರಿಸ್ಥಿತಿಯನ್ನು...

ಮುಂದೆ ಓದಿ