ಪಾಟ್ನಾ: ಗಂಗಾ ನದಿಯಲ್ಲಿ ದೋಣಿ ಮುಳುಗಿದ ಅಘಾತಕಾರಿ ಘಟನೆ ಸೋಮವಾರ ಬಿಹಾರದ ಪಾಟ್ನಾ ಸಮೀಪದ ದಾನಾಪುರದ ಶಾಪುರ್ ಪಿಎಸ್ ಪ್ರದೇಶದ ಬಳಿ ಸಂಭವಿಸಿದೆ. ದೋಣಿಯಲ್ಲಿ ಸುಮಾರು 50-54 ಜನರು ಇದ್ದರು ಅವರಲ್ಲಿ ಸುಮಾರು 10 ಜನರು ನಾಪತ್ತೆಯಾಗಿದ್ದಾರೆ. ದೋಣಿಯಲ್ಲಿದ್ದ ವ್ಯಕ್ತಿಗಳು ಪಾಟ್ನಾದ ದೌದ್‌ಪುರ ಪ್ರದೇಶದಿಂದ ಬಂದವರು. ಇಲ್ಲಿನ ಕಾರ್ಮಿಕರು ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರಕ್ಷಣೆಗಾಗಿ ಎರಡು ದೋಣಿಗಳನ್ನು ಕಳುಹಿಸಲಾಗಿದೆ. ದೋಣಿ ಮುಳುಗಿದ ಸುದ್ದಿ ಹರಡಿದ ಕೂಡಲೇ ಜನರು ನದಿಯ ಸುತ್ತಲೂ […]
ಪಾಟ್ನಾ : ಮನೇರ್‌ನ ರಾಂಪುರ್ ಪಾಟಿಲಾ ಘಾಟ್ ಬಳಿಯಿದ್ದ ದೋಣಿಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ, ಅಡುಗೆ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಸಜೀವ ದಹನವಾಗಿ, ಡಜನ್ ಗಟ್ಟಲೆ ಜನರು...
ಪಾಟ್ನಾ: ಬಿಹಾರದ ದಿನಗೂಲಿ ಕಾರ್ಮಿಕನ 17 ವರ್ಷದ ಮಗನಾದ ಪ್ರೇಮ್ ಕುಮಾರ್ ಎಂಬಾತನಿಗೆ ಅಮೆರಿಕದಲ್ಲಿ ಪದವಿ ವ್ಯಾಸಂಗ ಮಾಡುವ ಅದೃಷ್ಟ ಹಾಗೂ 2.5 ಕೋಟಿ ರೂಪಾಯಿ ಶಿಷ್ಯವೇತನ...
ಪಾಟ್ನಾ: ಪಿರ್ಹಾಬೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಪಾಟ್ನಾದ ದುಸ್ರಾ ಡಿಯಾರಾ ಪ್ರದೇಶದಲ್ಲಿರುವ ಹತ್ವಾ ಮಾರುಕಟ್ಟೆ ಸಂಕೀರ್ಣದಲ್ಲಿ ಶಾಟ್ ಸರ್ಕ್ಯೂಟ್‌ನಿಂದ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಶಾಟ್ ಸರ್ಕ್ಯೂಟ್‌ನಿಂದ ಭಾರಿ...
ನವದೆಹಲಿ: ಅಗ್ನಿಪಥ್ ಯೋಜನೆ ವಿರುದ್ಧ ದೇಶದ ವಿವಿದೆಡೆ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿದ್ದು, ರೈಲುಗಳಿಗೆ ಬೆಂಕಿ, ಆಸ್ತಿ ಹಾನಿ ಸಂಭವಿಸಿದೆ. ಇದರಿಂದ ಸಾಕಷ್ಟ ನಷ್ಟ ಸಂಭವಿಸಿದೆ. ಇದುವರೆಗೆ 200...
ನವದೆಹಲಿ: ಸೇನೆಗೆ ನಾಲ್ಕು ವರ್ಷಗಳ ಅವಧಿಗೆ ಯುವ ಜನರನ್ನು ಸೇರಿಸಿ ಕೊಳ್ಳುವ ಅಗ್ನಿಪಥ್ ಯೋಜನೆ ವಿರುದ್ಧ ಶುಕ್ರವಾರ ವೂ ಪ್ರತಿಭಟನೆ ಮುಂದು ವರಿದಿದ್ದು, ಉತ್ತರಪ್ರದೇಶ, ಬಿಹಾರದಲ್ಲಿ ರೈಲುಗಳಿಗೆ...
ಪಾಟ್ನಾ: ಅಲ್ಪಾವಧಿಯ ಗುತ್ತಿಗೆಯಲ್ಲಿ ಸೈನಿಕರನ್ನು ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳಿಸುವ ಕೇಂದ್ರ ಸರಕಾರದ ‘ಅಗ್ನಿಪಥ್’ ಯೋಜನೆಗೆ ಅಸಮಾ ಧಾನ ವ್ಯಕ್ತಪಡಿಸಿದ ಸೇನಾ ಆಕಾಂಕ್ಷಿಗಳು ಬುಧವಾರ ಬಿಹಾರದ ಮುಝಾಫರ್‌ಪುರದಲ್ಲಿ ಹೆದ್ದಾರಿ...
ಕತಿಹಾರ್: ಬಿಹಾರದ ಕತಿಹಾರ್‌ನ 200 ಕೆಜಿ ತೂಕ ಇರುವ ವ್ಯಕ್ತಿಯೊಬ್ಬರು ತಮ್ಮ ಬೊಜ್ಜಿನ ಮೈಕಟ್ಟು ಮತ್ತು ಆಹಾರದ ಸೇವನೆಯಿಂದ ಈ ಪ್ರದೇಶದಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ಜಿಲ್ಲೆಯ ಮಾನಸಾಹಿ ಬ್ಲಾಕ್‌ನ...
ಬಿಹಾರ: ಬಿಹಾರದ ರೌತಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಉರುಳಿ ಬಿದ್ದ ಪರಿಣಾಮ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಒಟ್ಟು ಹತ್ತು...
ಪಾಟ್ನಾ: ದೇಶದ ಅತಿ ಉದ್ದದ ಉಕ್ಕಿನ ಸೇತುವೆ ಬಿಹಾರದ ಮಹಾತ್ಮ ಗಾಂಧಿ ಸೇತು ಜೂನ್ 7 ರಂದು ಲೋಕಾರ್ಪಣೆಗೊಳ್ಳಲಿದೆ. ನವೀಕರಣಗೊಂಡ ಸೇತುವೆ ಅಂದಿನಿಂದ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗ...