ಯುಬಿಎಸ್‌ನ ಇತ್ತೀಚಿನ ಕೋಟ್ಯಾಧಿಪತಿಗಳ ಅಂಕಿ ಅಂಶಗಳ ಪ್ರಕಾರ 2024ರಲ್ಲಿ ಭಾರತವು (Billionaires In India) 185 ಕೋಟ್ಯಾಧಿಪತಿಗಳನ್ನು ಹೊಂದಿದೆ. ಮೊದಲ ಸ್ಥಾನದಲ್ಲಿರುವ ಯುನೈಟೆಡ್ ಸ್ಟೇಟ್ಸ್ 835 ಮತ್ತು ಚೀನಾ 427 ಕೋಟ್ಯಾಧಿಪತಿಗಳಿದ್ದು ವಿಶ್ವದಲ್ಲೇ ಅತಿ ಹೆಚ್ಚು ಕೋಟ್ಯಧಿಪತಿಗಳನ್ನು ಹೊಂದಿದೆ.
ಮುಂದೆ ಓದಿ