Friday, 20th September 2024
Protest

Protest: ಅಮೆರಿಕದಲ್ಲಿ ರಾಹುಲ್ ಹೇಳಿಕೆಗೆ ಖಂಡನೆ; ಬಿಜೆಪಿಯ ಸಿಖ್ಖ್ ಘಟಕದಿಂದ ಪ್ರತಿಭಟನೆ

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ದೆಹಲಿಯ ಸಿಖ್ಖ್ ಪ್ರಕೋಷ್ಠವು ಪ್ರತಿಭಟನೆ (Protest) ನಡೆಸಿ, ಸಿಖ್ಖ್ ಸಮುದಾಯದ ಬಗ್ಗೆ ಮಾಡಿರುವ ಟೀಕೆಗಳ ವಿರುದ್ಧ ರಾಹುಲ್ ಮತ್ತು ಸೋನಿಯಾ ಗಾಂಧಿ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತು.

ಮುಂದೆ ಓದಿ