Saturday, 23rd November 2024

Ganga Expressway

594 ಕಿ.ಮೀ ಉದ್ದದ ಗಂಗಾ ಎಕ್ಸ್’ ಪ್ರೆಸ್ ವೇಗೆ ಮೋದಿ ಶಂಕುಸ್ಥಾಪನೆ

ಲಖ್ನೋ: ಉತ್ತರಪ್ರದೇಶದ ಷಹಜಹಾನ್‍ಪುರದಲ್ಲಿ 594 ಕಿ.ಮೀ ಉದ್ದದ ಗಂಗಾ ಎಕ್ಸ್’ ಪ್ರೆಸ್ ವೇ ಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿ ದರು. ಆರು ಪಥಗಳ ಎಕ್ಸ್’ ಪ್ರೆಸ್ ವೇ 36,230 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇದು ಉತ್ತರಪ್ರದೇಶದ ಅತಿ ಉದ್ದದ ಎಕ್ಸ್‍ಪ್ರೆಸ್ ವೇ ಪ್ರಯಾಗ್ ರಾಜ್‍ನ ಜುದಾಪುರ್ ದಂಡು ಗ್ರಾಮದವರೆಗೆ ವಿಸ್ತರಣೆಯಾಗಲಿದೆ. ಉತ್ತರಪ್ರದೇಶದ ಮೂಲೆ ಮೂಲೆಯೂ ಲಖ್ನೋ ಮತ್ತು ದೆಹಲಿಗೆ ಸಂಪರ್ಕ ಗೊಳ್ಳುತ್ತದೆ. ಗಂಗಾ ಎಕ್ಸ್’ ಪ್ರೆಸ್ ಹೆದ್ದಾರಿಯ ವಿಶೇಷತೆಗಳು: *ಎಕ್ಸ್’ ಪ್ರೆಸ್ ವೇ […]

ಮುಂದೆ ಓದಿ

Modi in Ganga River

ಗಂಗಾನದಿಯಲ್ಲಿ ಪ್ರಧಾನಿ ಪುಣ್ಯಸ್ನಾನ: ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಚಾಲನೆೆ ಕ್ಷಣಗಣನೆ

ನವದೆಹಲಿ: ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೆ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಗಂಗಾನದಿ ಯಲ್ಲಿ ಪುಣ್ಯಸ್ನಾನ ಮಾಡಿದರು. ರುದ್ರಾಕ್ಷಿ ಹಿಡಿದು ಕೆಲಕಾಲ...

ಮುಂದೆ ಓದಿ

ಬಿಜೆಪಿ ಹಿರಿಯ ಮುಖಂಡ ಕಲ್ಯಾಣ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರ

ಲಕ್ನೊ: ಉತ್ತರ ಪ್ರದೇಶದ ಮಾಜಿ ಸಿಎಂ, ಬಿಜೆಪಿ ಪಕ್ಷದ ಹಿರಿಯ ಮುಖಂಡ ಕಲ್ಯಾಣ್ ಸಿಂಗ್(89) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ...

ಮುಂದೆ ಓದಿ

ಉತ್ತರ ಪ್ರದೇಶ ಸಚಿವ ವಿಜಯ್ ಕಾಶ್ಯಪ್ ಕೋವಿಡ್ ಸೋಂಕಿಗೆ ಬಲಿ

ಲಕ್ನೋ: ಉತ್ತರ ಪ್ರದೇಶದ ಕಂದಾಯ ಮತ್ತು ಪ್ರವಾಹ ನಿಯಂತ್ರಣ ಖಾತೆ ಸಚಿವರಾಗಿದ್ದ ವಿಜಯ್ ಕಾಶ್ಯಪ್ ಕೋವಿಡ್ ಸೋಂಕಿನಿಂದ ಗುರ್ಗಾಂವ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಜಯ್ ಕಾಶ್ಯಪ್ (56) ಅವರು...

ಮುಂದೆ ಓದಿ

ಉತ್ತರ ಪ್ರದೇಶದಲ್ಲಿ ಸಂಪೂರ್ಣ ಲಾಕ್‌ಡೌನ್‌…ಮಾಸ್ಕ್‌ ಹಾಕದಿದ್ದರೆ ಇಷ್ಟು ದಂಡ…!

ಲಖನೌ: ಉತ್ತರ ಪ್ರದೇಶ ಸರ್ಕಾರ ಪ್ರತಿ ಭಾನುವಾರ ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನೂ ಲಾಕ್​ಡೌನ್ ಮಾಡಬೇಕೆಂದು ಆದೇಶ ಹೊರಡಿಸಿದೆ. ಮಾಸ್ಕ್​ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವವರಿಗೆ 1000 ರೂಪಾಯಿ...

ಮುಂದೆ ಓದಿ

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್’ಗೆ ಕೋವಿಡ್ ಪಾಸಿಟಿವ್‌

ಲಖನೌ: ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೋನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಪರೀಕ್ಷೆಯಲ್ಲಿ ಕೋವಿಡ್‌-19 ಪಾಸಿಟಿವ್‌ ಇರುವುದು ಪತ್ತೆಯಾಗಿದೆ ಎಂದಿದ್ದಾರೆ. ವಿಶೇಷ ಕರ್ತವ್ಯದಲ್ಲಿರುವ...

ಮುಂದೆ ಓದಿ

ಸ್ವಯಂ ನಿವೃತ್ತಿ ಪಡೆದಿದ್ದ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಬಿಜೆಪಿ ಸೇರ್ಪಡೆ

ಲಖನೌ: ಇತ್ತೀಚೆಗೆ ಸರ್ಕಾರದ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಗುಜರಾತ್‌ ಕೇಡರ್‌ನ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷಕ್ಕಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿರುವ ಶರ್ಮಾ ...

ಮುಂದೆ ಓದಿ

ಉ.ಪ್ರದೇಶ ವಿಧಾನ ಪರಿಷತ್ ಚುನಾವಣೆ: ಬಿಜೆಪಿಗೆ ಮೂರು ಸ್ಥಾನಗಳಲ್ಲಿ ಗೆಲುವು

ಲಖನೌ: ಉತ್ತರ ಪ್ರದೇಶ ವಿಧಾನ ಪರಿಷತ್ ನ ಆರು ಶಿಕ್ಷಕ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟ ವಾಗಿದ್ದು, ಆಡಳಿತರೂಢ ಬಿಜೆಪಿ ಮೂರು ಸ್ಥಾನಗಳಲ್ಲಿ ಭರ್ಜರಿ ಗೆಲುವು...

ಮುಂದೆ ಓದಿ