ನವದೆಹಲಿ: “ಮೂರನೇ ಬಾರಿ ಮೋದಿ ಸರ್ಕಾರ; ಈ ಬಾರಿ ಬಿಜೆಪಿ 400 ಸ್ಥಾನ ದಾಟಲಿದೆ…” ಇದು ಲೋಕಸಭೆ ಚುನಾವಣೆಗೆ ಬಿಜೆಪಿ ಹೊಸ ಘೋಷ ವಾಕ್ಯವಾಗಿದೆ. “ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಚಾರ್ ಸೌ ಪಾರ್’ ಎಂಬುದು ಬಿಜೆಪಿ ಉದ್ಘೋಷವಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ‘ಮೋದಿ ಕೀ ಗ್ಯಾರಂಟಿ’ ಘೋಷಣೆ ಹೊರ ಬಿದ್ದಿತ್ತು. ಈಗ “ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ […]