Friday, 22nd November 2024

ದೇಶೀಯವಾಗಿ ಬ್ಲಾಕ್ ಬಾಕ್ಸ್ ಅಭಿವೃದ್ಧಿ: ಡಿಜಿಸಿಎ ಒಪ್ಪಿಗೆ

ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಹಾಗೂ ಫ್ಲೈಟ್ ಡೇಟಾ ರೆಕಾರ್ಡರ್ (ಎಫ್ ಡಿಆರ್) ಗೆ ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಡಿಜಿಸಿಎಯಿಂದ ಇಂಡಿಯನ್ ಟೆಕ್ನಿಕಲ್ ಸ್ಟ್ಯಾಂಡರ್ಡ್ ಆರ್ಡರ್ ದೃಢೀಕರಣವನ್ನು ಪಡೆದಿದೆ. ಪ್ರಯಾಣಿಕ ವಿಮಾನದಲ್ಲಿ ಬಳಕೆ ಮಾಡಲಾಗುವ ಐಟಿಎಸ್‌ಒ ನಿರ್ದಿಷ್ಟಪಡಿಸಿದ ವಸ್ತುಗಳು, ಭಾಗಗಳು, ಪ್ರಕ್ರಿಯೆ ಗಳು ಮತ್ತು ಉಪಕರಣಗಳಿಗೆ ಐಟಿಎಸ್‌ಒ ಕನಿಷ್ಠ ಕಾರ್ಯಕ್ಷಮತೆಯ ಮಾನದಂಡವಾಗಿದೆ ಎಂದು ಹೆಚ್‌ಎಎಲ್ ಹೇಳಿದೆ. ಸಿವಿಆರ್ ಹಾಗೂ ಎಫ್ ಡಿಆರ್ ಗಳು ಬ್ಲಾಕ್ ಬಾಕ್ಸ್ ಎಂದೇ ಪ್ರಸಿದ್ಧವಾಗಿವೆ. ವಿಮಾನಗಳ ಅಪಘಾತ […]

ಮುಂದೆ ಓದಿ

ಮಿರಾಜ್ 2000 ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ

ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಪತನಗೊಂಡ ಮಿರಾಜ್ 2000 ವಿಮಾನದ ಬ್ಲ್ಯಾಕ್ ಬಾಕ್ಸ್ ಮತ್ತು ಸುಖೋಯ್-30MKI ಜೆಟ್‌ನ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ...

ಮುಂದೆ ಓದಿ