ಮುಂಬೈ: ನವಿ ಮುಂಬೈನ ಟರ್ಭೆ ಎಂಐಡಿಸಿ ಪ್ರದೇಶದಲ್ಲಿನ ಶೋರೂಮ್ ಕಮ್ ಗೋಡೌನ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಯಲ್ಲಿ ಕನಿಷ್ಠ 40 ಬಿಎಂಡಬ್ಲ್ಯು ಕಾರುಗಳು ಸುಟ್ಟು ಭಸ್ಮವಾಗಿವೆ. ಯಾವುದೇ ಸಾವುನೋವು ಸಂಭವಿಸಿಲ್ಲ. ಬಿಎಂಡಬ್ಲ್ಯು ಕಾರುಗಳ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿಲ್ಲಿಸಿದ್ದ ಕಾರುಗಳು ಸುಟ್ಟು ಕರಕಲಾಗಿವೆ ಎಂದು ಎಂಐಡಿಸಿ ಅಗ್ನಿಶಾಮಕ ಸೇವೆಗಳ ಮುಖ್ಯ ಅಧಿಕಾರಿ ಆರ್.ಬಿ.ಪಾಟೀಲ್ ತಿಳಿಸಿದ್ದಾರೆ. ಮಧ್ಯಾಹ್ನ ಹತ್ತು ಅಗ್ನಿಶಾಮಕ ವಾಹನಗಳ ಮೂಲಕ ಹತೋಟಿಗೆ ತಂದರೂ, ಬೆಂಕಿಯಲ್ಲಿ ಕನಿಷ್ಠ 40-45 ಬಿಎಂಡಬ್ಲ್ಯು ಕಾರು ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ […]
ಬೆಂಗಳೂರು : ನಾಳೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮುಷ್ಕರ ಇಲ್ಲ. ಸಾರಿಗೆ ಬಸ್ ಗಳ ಸಂಚಾರಕ್ಕೂ ಅಡ್ಡಿಯಿಲ್ಲ ಎಂಬುದಾಗಿ ಸಾರಿಗೆ ನೌಕರರ ಸಂಘದ ಕಾರ್ಯದರ್ಶಿ ಆನಂದ್ ಸ್ಪಷ್ಟ ಪಡಿಸಿದ್ದಾರೆ. ನಾಳೆ...
ಶಶಿಧರ ಹಾಲಾಡಿ ಹಾಹಾಕಾರ್ ಪ್ರತಿಷ್ಠಿತ ಮತ್ತು ದುಬಾರಿ ಕಾರುಗಳಿಗೆ ಹೆಸರಾಗಿರುವ ಬಿಎಂಡಬ್ಲ್ಯು ಸಂಸ್ಥೆಯು, ಹೊಸ ಮಾದರಿಯ ಕಾರೊಂದನ್ನು ನವೆಂಬರ್‌ನಲ್ಲಿ ಭಾರತದ ಗ್ರಾಹಕರಿಗೆ ಪರಿಚಯಿಸಿದೆ. ಸ್ಪೋರ್ಟ್ಸ್ ಆ್ಯಕ್ವಟಿ ವೆಹಿಕಲ್...