ನವದೆಹಲಿ: ಲೇಖಕಿ ಗೀತಾಂಜಲಿ ಶ್ರೀ ಅವರ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ಟಾಂಬ್ ಆಫ್ ಸ್ಯಾಂಡ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಗೀತಾಂಜಲಿ ಅವರ ಈ ಕೃತಿಯನ್ನು ಡೇಸಿ ರಾಕ್ವೆಲ್ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ‘ಗಟ್ಟಿಧ್ವನಿಯ ಮತ್ತು ಓದದೆ ಕೆಳಗಿರಿಸ ಲಾಗದ ಅದಮ್ಯ ಕೃತಿ’ ಎಂದು ತೀರ್ಪುಗಾರರು ಬಣ್ಣಿಸಿದ್ದಾರೆ. 50 ಸಾವಿರ ಪೌಂಡ್ ಮೌಲ್ಯದ ಬೂಕರ್ ಸಾಹಿತ್ಯ ಪ್ರಶಸ್ತಿಗೆ ಜಗತ್ತಿನ ನಾನಾ ಭಾಗಗಳಿಂದ ಸ್ಪರ್ಧಿಸುತ್ತಿರುವ ಐದು ಇತರೆ ಪುಸ್ತಕ ಗಳೊಂದಿಗೆ ಗೀತಾಂಜಲಿ ಶ್ರೀ ಅವರ […]
ಲಂಡನ್: ನ್ಯೂಯಾರ್ಕ್ ಮೂಲದ ಸ್ಕಾಟಿಸ್ ಲೇಖಕ ಡೌಗ್ಲಾಸ್ ಸ್ಟುವರ್ಟ್ ತನ್ನ ಆತ್ಮಚರಿತ್ರೆ ಆಧರಿಸಿದ ಚೊಚ್ಚಲ ಕಾದಂಬರಿ ‘ಶಗ್ಗಿ ಬೈನ್’ಗಾಗಿ 2020ನೇ ಸಾಲಿನ ಪ್ರತಿಷ್ಠಿತ ಬುಕರ್ ಪ್ರಶಸ್ತಿ...