ಮೂರ್ತಿ ಪೂಜೆ ಆರ್.ಟಿ.ವಿಠ್ಠಲಮೂರ್ತಿ ಯಡಿಯೂರಪ್ಪ ಆಗಿನ್ನೂ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲೊಮ್ಮೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆಡಿದ ಒಂದು ಮಾತು ರಾಜಕೀಯ ವಲಯಗಳ ಅಚ್ಚರಿಗೆ ಕಾರಣವಾಯಿತು. ಹಿಂದೆ ಬಿಜೆಪಿ ಜತೆ ಕೈ ಜೋಡಿಸಿ ಅಧಿಕಾರ ಹಿಡಿದ ಕಾಲದಲ್ಲಿ ನನಗೆ ನೋವಾಗಿರಲಿಲ್ಲ. ಆದರೆ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಕ್ಕಾಗಿ ಹಿಂಸೆ ಅನುಭವಿಸಿದೆ ಎಂಬುದು ಕುಮಾರಸ್ವಾಮಿ ಅವರ ಮಾತಾಗಿತ್ತು. ಅಂದ ಹಾಗೆ ಕುಮಾರಸ್ವಾಮಿ ಅವರು ಈ ಮಾತುಗಳನ್ನಾಡಲು ತೆರೆಯ ಹಿಂದೆ ನಡೆದ ಒಂದು ಬೆಳವಣಿಗೆ ಕಾರಣವಾಗಿತ್ತು. ಅದೆಂದರೆ, ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ […]
ಮೂರ್ತಿ ಪೂಜೆ ಆರ್.ಟಿ.ವಿಠ್ಠಲಮೂರ್ತಿ ಹದಿನೇಳು ವರ್ಷಗಳ ನಂತರ ಲಿಂಗಾಯತ ನಾಯಕತ್ವದ ಕಿರೀಟ ಯಡಿಯೂರಪ್ಪ ಅವರ ನೆತ್ತಿಯಿಂದ ಜಾರತೊಡಗಿದೆ. ಹೀಗೆ ಜಾರುತ್ತಿರುವ ಕಿರೀಟ ಸಿಎಂ ಗದ್ದುಗೆಯ ಮೇಲೆ ಕುಳಿತ...
ವಿಶೇಷ ವರದಿ: ಅರವಿಂದ ಬಿರಾದಾರ ವಿಜಯಪುರ ಗಣೇಶ ಚತುರ್ಥಿ ನಂತರ ತನ್ನ ಜನಪ್ರಿಯತೆ ತೂಕ ಮಾಡಲು ಹೊರಟಿದ್ದ ಯಡಿಯೂರಪ್ಪ ಅವರಿಗೆ ತಾತ್ಕಾಲಿಕವಾಗಿ ಹಿನ್ನಡೆಯಾಗಿದೆ. ಯಡಿಯೂರಪ್ಪ ಸಹಜವಾಗಿ ಬಿಜೆಪಿಯಲ್ಲಿ ತನ್ನ...
ವಿಶ್ವವಾಣಿ ವಿಶೇಷ ಪ್ರವಾಸಕ್ಕಾಗಿ ಪ್ರತ್ಯೇಕ ಕಾರು ಖರೀದಿಸಿದ ಮಾಜಿ ಮುಖ್ಯಮಂತ್ರಿ ಶುಕ್ರವಾರ ಶಿವಮೊಗ್ಗಕ್ಕೆ ಭೇಟಿ ನೀಡಲಿರುವ ಯಡಿಯೂರ ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಮುಖ್ಯಮಂತ್ರಿ ಸ್ಥಾನ...
ವಿಶೇಷ ವರದಿ: ಅರವಿಂದ ಬಿರಾದಾರ ವಿಜಯಪುರ ಯಡಿಯೂರಪ್ಪ ನಂತರದ ಬಿಜೆಪಿ ನಾಯಕರದ್ದು ಅವರ 5 ಪರ್ಸೆಂಟು ಪ್ರಭಾವ ಇಲ್ಲ. ಬಿಎಸ್‌ವೈ ಅವಧಿ ಪೂರ್ಣಗೊಳಿಸಲು ಬಿಡಬೇಕಿತ್ತು. ಇದು ಲಿಂಗಾಯತರ ಅಸಮಧಾನಕ್ಕೆ...
ಇದು ರಾಜಕೀಯ ಪ್ರಯಾಸ ಕಳೆಯುವ ಉದ್ದೇಶವೋ, ಭವಿಷ್ಯ ಬರೆಯುವ ಏಕಾಂತದ ಪ್ರವಾಸವೋ? ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಅಧಿಕಾರ ಹಸ್ತಾಂತರದ ನಂತರ ಮೌನಕ್ಕೆ ಶರಣಾಗಿದ್ದ ಮಾಜಿ ಮುಖ್ಯಮಂತ್ರಿ...
ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವಂತ ಬಸವರಾಜ ಬೊಮ್ಮಾಯಿಯವರು ಅವೆರು ಕೆಲವೇ ಕ್ಷಣಗಳಲ್ಲಿ ರಾಜ್ಯದ 30ನೇ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಳಿಕ 12 ಗಂಟೆಗೆ...
ನವದೆಹಲಿ: ಯಡಿಯೂರಪ್ಪನವರು ಪ್ರಧಾನಿ ಮೋದಿಯ ಇತ್ತೀಚಿನ ಬಲಿಪಶು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿರುವುದು ಕಾಂಗ್ರೆಸ್‌ಗೆ ಆಹಾರವಾಗಿದೆ....
ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಪರ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ, ಬಿಜೆಪಿ ಯಾಕೆ ಹಳೆ...
ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ ಲಾಕ್ 3.0 ಜುಲೈ ೧೯ ರಂದು ಅಂತ್ಯಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಸೋಮವಾರದಿಂದ ಅನ್‌ಲಾಕ್ 4.0 ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿ...