21ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಜುಸ್ ಕೋವಿಡ್-19 ಸಾಂಕ್ರಾಮಿಕದ ಕಾಲದಲ್ಲಿ ಆನ್ಲೈನ್ ಶಿಕ್ಷಣ ಕೋರ್ಸ್ಗಳನ್ನು ನೀಡುವ ಮೂಲಕ ಜನಪ್ರಿಯವಾಯಿತು. 2022ರಲ್ಲಿ ಇದರ ಮೌಲ್ಯವು 22 ಶತಕೋಟಿ ಡಾಲರ್ ಗೆ ಏರಿತ್ತು. ಆದರೆ ಹಲವು ತಿಂಗಳ ಕಾಲ ಪಾವತಿಸದ ಬಾಕಿ ಮತ್ತು ದುರುಪಯೋಗದ ಕಾರಣದಿಂದ ಹಲವು ಆರೋಪಗಳಿಗೆ ಗುರಿಯಾಗಿದೆ. ಆದರೆ ಬೈಜುಸ್ (BYJUS) ಇದನ್ನು ತಿರಸ್ಕರಿಸಿದೆ.