ಪಾಟ್ನಾ: ಕೆಲಸದ ಸ್ಥಳಗಳಲ್ಲಿ, ಕಚೇರಿಗಳಲ್ಲಿ ಜೀನ್ಸ್ ಮತ್ತು ಟಿ-ಶರ್ಟ್ಗಳಂತಹ ಕ್ಯಾಶುಯಲ್ ಬಟ್ಟೆಗಳನ್ನು ಧರಿಸಬೇಡಿ ಎಂದು ಬಿಹಾರ ಸರ್ಕಾರವು ರಾಜ್ಯ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ತಿಳಿಸಿದೆ. ಶಿಕ್ಷಣ ಇಲಾಖೆ ನಿರ್ದೇಶಕರು (ಆಡಳಿತ) ಹೊರಡಿಸಿದ ಆದೇಶದಲ್ಲಿ ಟಿ-ಶರ್ಟ್ ಮತ್ತು ಜೀನ್ಸ್ನಲ್ಲಿ ಕಚೇರಿಗಳಿಗೆ ಬರುವ ನೌಕರ ರಿಗೆ ಈ ಸೂಚನೆ ನೀಡಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಕಚೇರಿ ಸಂಸ್ಕೃತಿಗೆ ವ್ಯತಿರಿಕ್ತ ಉಡುಗೆ ತೊಡುಗೆ ಧರಿಸಿ ಕಚೇರಿಗೆ ಬರುತ್ತಿರು ವುದು ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಅಥವಾ ಇತರೆ ನೌಕರರು ಕಚೇರಿಯಲ್ಲಿ […]