Wednesday, 8th January 2025

Pope Francis

Pope Francis: 2025ರಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಪೋಪ್ ಫ್ರಾನ್ಸಿಸ್

ಕ್ಯಾಥೋಲಿಕ್ ಚರ್ಚ್ ನ ಜೂಬಿಲಿ ವರ್ಷಾಚರಣೆ 2025ರಲ್ಲಿ ನಡೆಯಲಿದ್ದು, ಆ ಬಳಿಕ ಪೋಪ್ ಫ್ರಾನ್ಸಿಸ್ (Pope Francis) ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ವ್ಯಾಟಿಕನ್ ಅಂತಿಮ ವ್ಯವಸ್ಥೆ ಕೈಗೊಳ್ಳಲಿದ್ದು, ವೇಳಾಪಟ್ಟಿಯನ್ನು ನಿರ್ಧರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಮುಂದೆ ಓದಿ