CDSCO: ಡಯಾಬಿಟಿಸ್, ಆ್ಯಸಿಡಿಟಿ, ಜ್ವರಕ್ಕೆ ಸಾಮಾನ್ಯವಾಗಿ ಬಳಸಲಾಗುವ 49 ಔಷಧಗಳು ಸೆಂಟ್ರಲ್ ಡ್ರಗ್ ರೆಗ್ಯುಲೇಟರಿ ಬಾಡಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನ ಸೆಪ್ಟೆಂಬರ್‌ನ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.
ಶೀತ, ಜ್ವರ, ತಲೆನೋವಿಗೆಂದು ಹೆಚ್ಚಾಗಿ ಶಿಫಾರಸ್ಸು ಮಾಡಲಾಗುವ ಪ್ಯಾರೆಸಿಟಮಾಲ್ (Paracetamol) ಮಾತ್ರೆಗಳ ಗುಣಮಟ್ಟ ಉತ್ತಮವಾಗಿಲ್ಲ ಎಂದು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ (CDSCO) ತಿಳಿಸಿದೆ. ಪ್ಯಾರೆಸಿಟಮಾಲ್ ನೊಂದಿಗೆ...