Monday, 16th September 2024

#Shami

ಸೆಂಚುರಿಯನ್’ನಲ್ಲಿ ಟೀಂ ಇಂಡಿಯಾಕ್ಕೆ ಐತಿಹಾಸಿಕ ಗೆಲುವು

ಸೆಂಚೂರಿಯನ್: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ಮುಂದಾಳತ್ವದಲ್ಲಿ ಭಾರತೀಯ ವೇಗದ ದಾಳಿಯು ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ  113 ರನ್ ಗಳ ಅದ್ಭುತ ಜಯಸಾಧಿಸಲು ಸರಣಿಯನ್ನು 1-0ರಿಂದ ಮೇಲಕ್ಕೆ ಹೋಗಲು ಕಾರಣವಾಯಿತು. ಈ ಮೂಲಕ ಸೆಂಚುರಿಯನ್ ಮೈದಾನದಲ್ಲಿ ಭಾರತ ಮೊದಲ ಬಾರಿಗೆ ಐತಿಹಾಸಿಕ ಗೆಲುವು ಕಂಡಿದೆ. 305ರನ್ ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 4ನೇ ದಿನವನ್ನು 94/4 ಕ್ಕೆ ಕೊನೆಗೊಳಿಸಿತ್ತು. ಆರಂಭಿಕ ಸೆಷನ್ ನಲ್ಲಿ ಭಾರತೀಯ ವೇಗಿಗಳು 3 ವಿಕೆಟ್ ಗಳನ್ನು ಕಬಳಿಸಿ […]

ಮುಂದೆ ಓದಿ

ಸೆಂಚೂರಿಯನ್‌ನಲ್ಲಿ ಸೋತ ಶ್ರೀಲಂಕಾ

ಸೆಂಚುರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಇನಿಂಗ್ಸ್ ಹಾಗೂ 45 ರನ್‌ಗಳಿಂದ ಕೆಡವಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ದಕ್ಷಿಣ...

ಮುಂದೆ ಓದಿ