ಬಿಗ್ ಬಾಸ್ ಮನೆಯಲ್ಲಿ ಬೆಳಗ್ಗೆ ಹೆಚ್ಚಾಗಿ ಧ್ಯಾನ ಮಾಡುತ್ತಿದ್ದ ಚೈತ್ರಾ ಇದೀಗ ದೇವಿಯ ಪಕ್ಕದಲ್ಲಿ ನಿಂತು, ಕನ್ನಡಿ ನೋಡಿಕೊಂಡು, ಗಂಟೆ ಬಾರಿಸುತ್ತಾ, ತಮಗೆ ತಾವೇ ಊದುಬತ್ತಿ ಬೆಳಗಿಕೊಂಡು ಪೂಜೆ ಮಾಡಿಕೊಂಡಿದ್ದಾರೆ. ಚೈತ್ರಾ ಅವರ ವರ್ತನೆ ಕಂಡು ಕೆಲ ಸ್ಪರ್ಧಿಗಳು ಮತ್ತು ವೀಕ್ಷಕರು ಶಾಕ್ ಆಗಿದ್ದಾರೆ.
ಸದ್ಯಕ್ಕೆ ಈ ವಾರ ಮನೆಯಿಂದ ಹೊರ ಹೋಗಲು ಚೈತ್ರಾ, ಧರ್ಮ, ಅನುಷಾ, ಭವ್ಯಾ ಹಾಗೂ ತ್ರಿವಿಕ್ರಮ್ ನಾಮಿನೇಟ್ ಆಗಿದ್ದಾರೆ. ಈ ವಾರ ಬಿಗ್ಬಾಸ್ ಮನೆಯಲ್ಲಿ ಬಲಿಷ್ಠ ಸ್ಪರ್ಧಿಗಳೇ...
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವೇಳೆ ನಿಖರ ಫಲಿತಾಂಶ ನೀಡುವಾಗ ಹನುಮಂತ ಎಡವಿದ್ರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ, ಇದಕ್ಕೆ ಕಾರಣ ಚೈತ್ರಾ ಕುಂದಾಪುರ ಹಾಗೂ ಗೌತಮಿ ಜಾಧವ್...
ಶೋ ಆರಂಭದಲ್ಲಿ ಅನುಷಾ ಹಾಗೂ ಚೈತ್ರಾ ಇಬ್ಬರೂ ನರಕದಲ್ಲಿ ಇದ್ದರು. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಈಗ ಸಣ್ಣ ವಿಚಾರಕ್ಕೆ ದೊಡ್ಡ ಕಿರಿಕ್ ಆಗಿದೆ....
ಬಿಗ್ ಬಾಸ್ ಕೊಟ್ಟ ನಿರ್ದಿಷ್ಟ ಸಮಯದವರೆಗೆ ಸ್ಪರ್ಧಿಗಳು ರಿಯಾಕ್ಟ್ ಮಾಡದೇ ಸುಮ್ಮನಿದ್ದರೆ, ಆಯ್ದ ಸ್ಪರ್ಧಿಗಳು ಮನೆಯಿಂದ ಬಂದ ಪತ್ರವನ್ನು ಓದಬಹುದು. ಆದರೆ, ಈ ಚಟುವಟಿಕೆಯಲ್ಲಿ ಚೈತ್ರಾ ಕುಂದಾಪುರ...
ಬಿಗ್ ಬಾಸ್ ಮನೆಯೊಳಗೆ ಚೈತ್ರಾ ಅವರು ಯಾರಿಗೂ ಬೇಡವಾದಂತಿದೆ. ಈ ಹಿಂದೆ ಅನೇಕ ಟಾಸ್ಕ್ಗಳಲ್ಲಿ ಗೆದ್ದು ಉತ್ತಮ ಆಟ ಆಡಿದ್ದರೂ ಇವರನ್ನು ಯಾವ ತಂಡ ಕೂಡ ಆಯ್ಕೆ...
ಮನೆಯ ಎಲ್ಲಾ ಸದಸ್ಯರು ಡೈನಿಂಗ್ ಹಾಲ್‌ನಲ್ಲಿ ಕುಳಿತು ಊಟ ಮಾಡುತ್ತಿರುತ್ತಾರೆ. ಆಗ ಗೌತಮಿ ಜಾಧವ್ ಅವರು ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಇಲ್ಲಿಂದ ಜಗಳ...
ಚೈತ್ರಾ ಮೊನ್ನೆಯಷ್ಟೆ ಮೆಟ್ಟು ತಗೊಂಡು ಹೊಡಿತೀನಿ ಎಂಬ ಪದ ಬಳಸಿ ನಾಲಿಗೆ ಹರಿಬಿಟ್ಟಿದ್ದರು. ಇದೀಗ ಐಶ್ವರ್ಯ ಮೇಲೆ ರೇಗಾಡಿದ್ದಾರೆ. ಐಶ್ವರ್ಯ ಕ್ಯಾಪ್ಟನ್ ರೂಂನಿಂದ ಚೈತ್ರಾನ ಕೈ ಹಿಡಿದು...
ಬಿಗ್ ಬಾಸ್ ಮನೆಯಲ್ಲೀಗ ರಾಜಕೀಯದ ಟಾಸ್ಕ್ ನಡೆಯುತ್ತಿದೆ. ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಲಾಗಿದೆ. ಹೀಗಿರುವಾಗ ಮನೆಗೆ ಸುದ್ದಿ ವಾಚಕಿಯಾಗಿ ಜನಪ್ರಿಯತೆ ಗಳಿಸಿರುವ ರಾಧಾ ಹಿರೇಗೌಡರ್...
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ತನ್ನ ನೇರ ಮಾತುಗಳಿಂದ ಕೆಲವರ ವಿರೋಧ ಕಟ್ಟುಕೊಂಡು, ಇನ್ನೂ ಕೆಲವರ ಪ್ರೀತಿಯನ್ನು ಸಂಪಾದಿಸಿರುವ ಸ್ಪರ್ಧಿ ಎಂದರೆ ಅದು ಚೈತ್ರಾ...