Tuesday, 22nd October 2024

ಚೆನಾಬ್ ರೈಲು ಸೇತುವೆಯ ಪ್ರಾಯೋಗಿಕ ಚಾಲನೆ ಯಶಸ್ವಿ

ನವದೆಹಲಿ: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ರೈಲು ಸೇತುವೆಯ ಪ್ರಾಯೋಗಿಕ ಚಾಲನೆಯನ್ನು ಭಾರತೀಯ ರೈಲ್ವೇ ಗುರುವಾರ ಯಶಸ್ವಿಯಾಗಿ ನಡೆಸಿತು. ಈ ಸೇತುವೆಯನ್ನು ರಾಂಬನ್ ಜಿಲ್ಲೆಯ ಸಂಗಲ್ದನ್ ಮತ್ತು ರಿಯಾಸಿ ನಡುವೆ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗ ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್‌ ನಲ್ಲಿನ ಪೋಸ್ಟ್‌ ನಲ್ಲಿ, ಜಮ್ಮು ಮತ್ತು ಕಾಶ್ಮೀರ USBRL ಯೋಜನೆಯ ಸಂಗಲ್ಡನ್-ರಿಯಾಸಿ ವಿಭಾಗದ ನಡುವೆ MEMU ರೈಲಿನ ಯಶಸ್ವಿ […]

ಮುಂದೆ ಓದಿ