Thursday, 19th September 2024

Dowry Harassment: ವರದಕ್ಷಿಣೆ ಕಿರುಕುಳ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಚಿಂತಾಮಣಿ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ತಾಳಲಾರದೇ ಯುವತಿ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಮೃತ ಯುವತಿಯನ್ನು ನಗರದ ಗಾಂಧಿನಗರ ಬಿಂದುಶ್ರೀ (22) ಎಂದು ತಿಳಿದು ಬಂದಿದೆ. ಕಳೆದ 7 ತಿಂಗಳ ಹಿಂದೆ ಯಷ್ಟೇ ಬಿಂದುಶ್ರೀ ಯನ್ನು ಆವಲಹಳ್ಳಿ ಬಳಿಯ ಹೀರಾಂಡಹಳ್ಳಿಯ ರಾಘವೇಂದ್ರ ಎಂಬುವವರಿಗೆ 2024 ರ ಫೆಬ್ರವರಿ 21 ರಂದು ಕೈವಾರ ಸಮೀಪ ಮದುವೆ ಮಾಡಿಕೊಡಲಾಗಿತ್ತು.ಕೇವಲ ಎರಡೇ ತಿಂಗಳಿಗೆ ನಂತರ ಕಾರು ಹಾಗೂ 20 ಲಕ್ಷ ಹಣಕ್ಕಾಗಿ […]

ಮುಂದೆ ಓದಿ

Ganeshotsava: ಗಣೇಶೋತ್ಸವದ ಮೂಲಕ ಬ್ರಿಟೀಷರ ಒಡೆದು ಆಳುವ ನೀತಿಗೆ ಸೆಡ್ಡು ಹೊಡೆ ದವರು ತಿಲಕರು- ನ್ಯಾ.ಎನ್.ಕುಮಾರ್ ಅಭಿಮತ

ಗೌರಿಬಿದನೂರು: ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರು ದೇಶದ ಜನರನ್ನು ಜಾತಿಗಳ ಹೆಸರಿನಲ್ಲಿ ಒಡೆಯುವ ಮೂಲಕ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರು. ಅಂತಹ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು, ದೇಶದ ಜನರಿಗೆ...

ಮುಂದೆ ಓದಿ

ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಶಾಸಕ ಮುನಿರತ್ನ ವಿರುದ್ದ ಅಣಕು ಶವಯಾತ್ರೆ

ಚಿಕ್ಕಬಳ್ಳಾಪುರ : ದಲಿತ ಸಂಘಟನೆಗಳ ಒಕ್ಕೂಟದಿಂದ ಒಕ್ಕೂಟದಿಂದ ಆರ್.ಆರ್.ನಗರ ಶಾಸಕ ಮುನಿರತ್ನರ ಶಾಸಕತ್ವವನ್ನು ಕೂಡಲೆ ರದ್ದು ಪಡಿಸಬೇಕೆಂದು ಒತ್ತಾಯಿಸಿ, ಅಣಕು ಶವಯಾತ್ರೆ ನಡೆಸಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು....

ಮುಂದೆ ಓದಿ

Muslim_Hindu Festival: ಮುರುಗಮಲ್ಲದಲ್ಲಿ ಗೌಸೇ ಪಾಕ್ ನಶಾನ್ ಗಂಧೋತ್ಸವ ವಿಜೃಂಭಣೆಯಿಂದ ಆಚರಣೆ  

ಚಿಂತಾಮಣಿ: ರಾಜ್ಯದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪುಣ್ಯಕ್ಷೇತ್ರವಾಗಿರುವ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಉರುಸ್ ಕಾರ್ಯಕ್ರಮ ಸೋಮ ವಾರದಿಂದ...

ಮುಂದೆ ಓದಿ

Chickballapur News: ಅದಾನಿ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ 100% ಉದ್ಯೋಗಕ್ಕೆ ಬೆಂಬಲ, 20 ಮಂದಿ ಪ್ರಶಿಕ್ಷಣಾರ್ಥಿ ಗಳಿಗೆ ಉದ್ಯೋಗ

ತೊಂಡೇಭಾವಿ: ಅದಾನಿ ಫೌಂಡೇಷನ್ ಮತ್ತು ಎಸಿಸಿ ಸಿಮೆಂಟ್ (ಅದಾನಿ ಗ್ರೂಪ್ಸ್) ಅವರ ಸಹಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತೊಂಡೇಭಾವಿಯ ಅದಾನಿ ಕೌಶಲ್ಯ ಅಭಿವೃದ್ಧಿ ಕೇಂದ್ರವು ಮತ್ತೊಮ್ಮೆ ಯಶಸ್ವಿ ಯಾಗಿ...

ಮುಂದೆ ಓದಿ

Sir M Vishweshwarayya Jayanti: ತೀರ್ಥ ಶಾಲೆಯಲ್ಲಿ ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನ ಮತ್ತು ಸರ್.ಎಂ.ವಿಶ್ವೇಶ್ವರಯ್ಯರವರ ಜಯಂತಿ ಆಚರಣೆ

ಗೌರಿಬಿದನೂರು : ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಭಾರತರತ್ನ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜಯಂತಿಯನ್ನು ಆಚರಿಸಲಾಯಿತು. ಸಂವಿಧಾನದ ಪೀಠಿಕೆ ಓದಿ...

ಮುಂದೆ ಓದಿ

Dalit Woman harassed: ಕುರಿಗಳ ಶೆಡ್ ಅತಿಕ್ರಮಣ ಮಾಡಿ ದಲಿತ ಮಹಿಳೆಗೆ ತೊಂದರೆ

ಸ್ಪಂದಿಸದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನ್ಯಾಯಕ್ಕಾಗಿ ಮಾಧ್ಯಮದ ಮೊರೆ ಹೋದ ಮಹಿಳೆ ಚಿಂತಾಮಣಿ: ತಾಯಿಯಿಂದ ಮಗಳಿಗೆ ಬಂದು ಗ್ರಾಮ ಠಾಣೆಗೆ ಸೇರಿರುವ ನಿವೇಶನದಲ್ಲಿ ಕುರಿಗಳ ಶೆಡ್ ಮಾಡಿ...

ಮುಂದೆ ಓದಿ

Chickballapur News: ಹಸಿರು ಹೊದಿಕೆ ಜೀವ ಸಂಕುಲದ ಜೀವನಾಡಿ- ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರ: ಅರಣ್ಯ(Forest) ದ ಹಸಿರು ಹೊದಿಕೆ ಮಾನವ ಸೇರಿದಂತೆ ಕೋಟ್ಯಂತರ ಜೀವಿಗಳ ಜೀವನಾಡಿ ಯಾಗಿದ್ದು, ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ಪ್ರತಿ ದೇಶ ತನ್ನ ಒಟ್ಟು ಭೂಭಾಗದ ಪೈಕಿ...

ಮುಂದೆ ಓದಿ

Vishwakarma Jayanti Celebration: ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ: ಜಿಲ್ಲಾಧಿಕಾರಿ ಡಾ.ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರ: ಶ್ರೀ ವಿಶ್ವಕರ್ಮ ಜಯಂತಿಯ ದಿನಾಚರಣೆಯನ್ನು ಸೆ.17ರಂದು ಹೆಚ್ಚಿನ ಜನರು ಆಗಮಿಸಿ ಅರ್ಥಪೂರ್ಣವಾಗಿ ಆಚರಿಸಲು ನೆರವಾಗಬೇಕು ಎಂದು ಪಿ.ಎನ್.ರವೀಂದ್ರ ಮನವಿ ಮಾಡಿದರು. ಜಿಲ್ಲಾಡಳಿತ, ಭವನದ ಜಿಲ್ಲಾಧಿಕಾರಿಗಳ ಕಚೇರಿಯ...

ಮುಂದೆ ಓದಿ

Newspaper Distributor: ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ, ಆರೋಗ್ಯ ವಂತ ಸಮಾಜಕ್ಕೆ ಸಹಕಾರಿ: ಅಜಿತ್‌ಬಾಬು

ಪತ್ರಿಕಾ ವಿತರಕರಿಗೆ ಲಯನ್ಸ್ ಸಂಸ್ಥೆಯಿಂದ ರೈನ್ ಕೋಟ್ ವಿತರಿಸಿ ಹೇಳಿಕೆ ಗೌರಿಬಿದನೂರು: ಸೂರ್ಯ ಹುಟ್ಟುವ ಮುನ್ನ ಮನೆಮನೆಗೆ ಪತ್ರಿಕೆ ತಲುಪಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿರುವ ಪತ್ರಿಕಾ ವಿತರಕರ...

ಮುಂದೆ ಓದಿ