ಕೆಲಸದ ನಡುವೆ ಚಿಕ್ಕ ನಿದ್ರೆ ಮಾಡುತ್ತಿದ್ದ ಚೀನಾದ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಆದರೆ ಅದೇ ಈಗ ಆತನಿಗೆ 3,50,000 ಯುವಾನ್ ಅಂದರೆ ಸರಿಸುಮಾರು 40,78,150 ರೂ. ಗಳನ್ನು ಪಡೆಯುವಂತೆ ಮಾಡಿತು. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral News) ಆಗಿದೆ.
ಮುಂದೆ ಓದಿ