Monday, 16th September 2024

ಕ್ಲೌಡ್ ಸರ್ವೀಸ್ ಸ್ಥಗಿತ: ಪ್ರಯಾಣಿಕರಿಗೆ ಕೈಯಲ್ಲಿ ಕೈಬರಹದ ಬೋರ್ಡಿಂಗ್ ಪಾಸ್…!

ನವದೆಹಲಿ: ಮೈಕ್ರೋಸಾಫ್ಟ್ ಸೇವೆಯಾದ ಕ್ಲೌಡ್ ಸರ್ವೀಸ್ ಸ್ಥಗಿತದ ಪರಿಣಾಮ, ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ಪಾಸ್ ಕೂಡ ವಿತರಣೆ ಮಾಡುವುದಕ್ಕೆ ಸಾಧ್ಯವಾಗದೇ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ನಡುವೆ ಪ್ರಯಾಣಿಕರಿಗೆ ಕೈಬರಹದಿಂದ ಬರೆದ ಬೋರ್ಡಿಂಗ್ ಪಾಸ್ ಗಳನ್ನು ವಿತರಿಸಲಾಗುತ್ತಿದೆ. ಇದೀಗ ಈ ಕೈಬರಹದಿಂದ ಬರೆದಂತ ಬೋರ್ಡಿಂಗ್ ಪಾಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮೈಕ್ರೋಸಾಫ್ಟ್ ಕಾರ್ಪ್ನ ಕ್ಲೌಡ್ ಸೇವೆಯ ಅಡೆತಡೆಯು ಜನರ ದೈನಂದಿನ ಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ವಿಶ್ವಾದ್ಯಂತ ಕಚೇರಿ ಗಳು, ಬ್ಯಾಂಕುಗಳು ಮತ್ತು […]

ಮುಂದೆ ಓದಿ