Friday, 20th September 2024

Chicknayakanahalli News: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: 35 ವಿದ್ಯಾರ್ಥಿಗಳು ವಿಜೇತ

ಚಿಕ್ಕನಾಯಕನಹಳ್ಳಿ: ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ (ಕೆ.ಎಂ.ಹೆಚ್.ಪಿ.ಎಸ್) ಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರೋಟರಿ ಆಂಗ್ಲ ಮಾಧ್ಯಮದ 35 ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಕಿರಿಯ ಪ್ರಾಥಮಿಕ ವಿಭಾಗ: ಅರೇಬಿಕ್ ಧಾರ್ಮಿಕ ಪಠಣದಲ್ಲಿ 4ನೇ ತರಗತಿ ಅರ್ಭಿಯ ತರನಮ್ ಛದ್ಮವೇಷ ದಲ್ಲಿ ಮೌನ, ಕಥೆ ಹೇಳುವ ಸ್ಪರ್ಧೆಯಲ್ಲಿ ದಿಶಾ ಪ್ರಥಮ, ಗೀತೆಯ ಅಭಿನಯದಲ್ಲಿ ಗಮನ, ಭಕ್ತಿಗೀತೆಯಲ್ಲಿ ಜಾಹ್ನವಿ, ಕ್ಲೇ ಮಾಡ್ಲಿಂಗ್ ಪುರುಷೋತ್ತಮ ಕರಡಿ, ದ್ವಿತೀಯ, 3 ನೇ ತರಗತಿ ದುತಿ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. […]

ಮುಂದೆ ಓದಿ