ತಿರುವನಂತಪುರಂ: ಕೇರಳ ಆಡಳಿತಾರೂಢ ಸಿಪಿಐ(ಎಂ)ನ ಇತಿಹಾಸದಲ್ಲೇ ಜನಪ್ರಿಯ ನಾಯಕರಲ್ಲಿ ಒಬ್ಬರಾದ ಹಿರಿಯ ಕಮ್ಯುನಿಸ್ಟ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್ ಅವರು ಶುಕ್ರವಾರ 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1964 ರಲ್ಲಿ ಅವಿಭಜಿತ ಸಿಪಿಐನಿಂದ ಬೇರ್ಪಟ್ಟ ನಂತರ ಸಿಪಿಐ(ಎಂ)ನ ಸಂಸ್ಥಾಪಕ-ನಾಯಕರಾಗಿದ್ದ ವೆಲಿಕ್ಕಾಕತ್ತು ಶಂಕರನ್ ಅಚ್ಯುತಾನಂದನ್ ಅವರ ಅಭಿಮಾನಿಗಳಿಂದ ಕಾಮ್ರೇಡ್ ವಿಎಎಸ್ ಎಂದು ಜನಪ್ರಿಯರಾಗಿದ್ದರು. ಅವರು ತಮ್ಮ ಪುತ್ರ ಅರುಣ್ ಕುಮಾರ್ ಅವರ ನಿವಾಸದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ದಿನವನ್ನು ಕಳೆಯುತ್ತಿದ್ದಾರೆ ಮತ್ತು ಅವರ ಆರೋಗ್ಯ ವನ್ನು […]
ಚೆನ್ನೈ: ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ ಡಿ.ಪಾಂಡಿಯಾನ್(88) ಶುಕ್ರವಾರ ಸುದೀರ್ಘ ಅನಾರೋಗ್ಯ ಬಳಿಕ ನಿಧನರಾದರು. ಪಾಂಡಿಯನ್ ಜನಿಸಿದ್ದು 1932 ರಲ್ಲಿ ಮಧುರೈ ಜಿಲ್ಲೆಯ...
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಸುಮಾರು ಆರು ವರ್ಷಗಳ ಹಿಂದೆ, ನಾನು ದಿಲ್ಲಿಯ ಸಂಸತ್ ಭವನದ ಲೈಬ್ರರಿಗೆ ಹೋಗಿದ್ದೆ. ಯಾವುದಾದರೂ ಒಂದು ಪುಸ್ತಕ ಅಥವಾ ಹಳೆಯ ಪ್ರಮುಖ...