Friday, 22nd November 2024

Tumkur News: ನಾಗಮಂಗಲದಲ್ಲಿ ದುಷ್ಟ ಶಕ್ತಿಗಳ ಅಟ್ಟಹಾಸ

ತುಮಕೂರು: ನಾಗಮಂಗಲದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ನಡೆದ ಕೋಮುಗಲಭೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣವೇ ಕಾರಣ, ವೋಟ್ ಬ್ಯಾಂಕ್ ರಾಜಕಾರಣದಿಂದ ಮತಾಂಧ ಶಕ್ತಿಗಳನ್ನು ಮಟ್ಟಹಾಕದೆ ಕಡೆಗಣಿಸಿ, ಕುಮ್ಮಕ್ಕು ದೊರೆಯುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಜಿಲ್ಲಾ ಬಿಜೆಪಿ ಆಪಾದಿಸಿದೆ. ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ ಹೇಳಿಕೆ ನೀಡಿ, ನಾಗಮಂಗಲದ ಹಿಂದೂಗಳು ಪ್ರತಿವರ್ಷದಂತೆ ಗಣೇಶೋತ್ಸವ ಆಚರಿಸಿ ವಿಸರ್ಜನಾ ಮೆರವಣಿಗೆ ನಡೆಸುವ ವೇಳೆ ಮತಾಂಧ ಶಕ್ತಿಗಳು ಮೆರವಣಿಗೆ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ತೂರಿ ವಿಕೃತಿ ಮೆರೆದಿವೆ. ಇಂತಹ ಶಕ್ತಿಗಳನ್ನು […]

ಮುಂದೆ ಓದಿ

Haryana Election

Haryana Election: ಹರಿಯಾಣದಲ್ಲಿ ಕಾಂಗ್ರೆಸ್‌-ಆಪ್‌ ಜಂಟಿ ಸ್ಪರ್ಧೆ; ಸೀಟು ಹಂಚಿಕೆ ಕಗ್ಗಂಟು

Haryana Election: ಒಟ್ಟು 90 ವಿಧಾನಸಭಾ ಕ್ಷೇತ್ರಗಳಿರುವ ಹರಿಯಾಣದಲ್ಲಿ 10 ಸೀಟುಗಳಿಗೆ ಆಪ್‌ ಬೇಡಿಕೆ ಇಟ್ಟಿದೆ. ಆದರೆ ಕೇವಲ ಐದರಿಂದ ಏಳು ‍ಸ್ಥಾನಗಳನ್ನು ನೀಡಲು ಮಾತ್ರ ಕಾಂಗ್ರೆಸ್‌...

ಮುಂದೆ ಓದಿ

ಕರ್ನಾಟಕ ಶ್ರೀಮಂತ, ಬೇಕಿದ್ದರೆ ಶಾಸಕರ ನೋಡಿ!

೩೨ ಜನ ಶತಕೋಟಿ ಸಂಪತ್ತಿನ ಒಡೆಯ ಶಾಸಕರಲ್ಲಿ ೧೯ ಜನ ಕಾಂಗ್ರೆಸ್; ಒಂಬತ್ತು ಶಾಸಕರು ಬಿಜೆಪಿ; ಇಬ್ಬರು ಜೆಡಿಎಸ್‌ಗೆ ಸೇರಿದವರಾಗಿದ್ದರೆ, ಒಬ್ಬರು ಪಕ್ಷೇತರ ಶಾಸಕ. ಇನ್ನೊಬ್ಬರು ಬಳ್ಳಾರಿ ಗಣಿಕುಳ...

ಮುಂದೆ ಓದಿ