ಬೆಳಗಾವಿ: ಬೆಳಗಾವಿ (Belagavi news) ಅಧಿವೇಶನ ಶತಮಾನೋತ್ಸವದಲ್ಲಿ (Congress session) ತಿರುಚಿದ ಕಾಶ್ಮೀರದ (Kashmir) ನಕ್ಷೆ ಪ್ರದರ್ಶಿಸಿ ಕಾಂಗ್ರೆಸ್ ಪಕ್ಷ ಭಾರತಕ್ಕೆ ಅಗೌರವ ತೋರಿದೆ ಎಂದು ಬಿಜೆಪಿ (BJP) ಆರೋಪಿಸಿದೆ. ಕಾಂಗ್ರೆಸ್ ನಗರದಾದ್ಯಂತ ಪ್ರದರ್ಶಿಸಿರುವ ಬ್ಯಾನರ್- ಫ್ಲೆಕ್ಸ್ಗಳಲ್ಲಿ ಭಾರತದೊಳಗಿನ ಕಾಶ್ಮೀರದ ಭಾಗವನ್ನು ಪಾಕ್ಗೆ ಸೇರಿದೆ ಎನ್ನುವಂತೆ ತೋರಿಸಲಾಗಿದೆ ಎಂದು ಬಿಜೆಪಿ ಟೀಕಿಸಿದೆ. ಬಿಜೆಪಿಯ ಕರ್ನಾಟಕದ ಸೋಶಿಯಲ್ ಮೀಡಿಯಾ ಎಕ್ಸ್ ಹ್ಯಾಂಡಲ್ನಲ್ಲಿ ಇದನ್ನು ಟೀಕಿಸಲಾಗಿದೆ. “ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಧಾರೆ ಎರೆದು ಕೊಟ್ಟಿದೆ Indian National Congress […]