Friday, 20th September 2024

Rahul Gandhi

Tavleen Singh Column: ರಾಹುಲ್‌ ಗಾಂಧಿಗೆ ಇನ್ನಷ್ಟು ಶಿಕ್ಷಣದ ಅಗತ್ಯವಿದೆ !

ಕಿವಿಮಾತು ತವ್ಲೀನ್‌ ಸಿಂಗ್ ರಾಹುಲ್ ಗಾಂಧಿ ಪ್ರತಿ ಬಾರಿ ವಿದೇಶಕ್ಕೆ ಹೋದಾಗಲೂ ಏನಾದರೊಂದು ಉಪದ್ವ್ಯಾಪ ಮಾಡಿಕೊಂಡು ಬರುವು ದೇಕೆ? ಈ ದೇಶದ ಅತ್ಯಂತ ಪ್ರಸಿದ್ಧ ರಾಜಕೀಯ ಮನೆತನವು ವಿದೇಶಗಳಲ್ಲಿ ಭಾರತದ ಬಗ್ಗೆ ಅಪಪ್ರಚಾರ ಮಾಡುವು ದೇಕೆ? ನಿಮಗೆ ನೆನಪಿರಬಹುದು, ಈ ಹಿಂದೆ ಒಮ್ಮೆ ವಿದೇಶಕ್ಕೆ ಹೋದಾಗ ರಾಹುಲ್ ಗಾಂಧಿಯವರು ‘ಭಾರತದಲ್ಲಿ ಪ್ರಜಾಪ್ರಭುತ್ವವೇ ಸರ್ವನಾಶವಾಗಿದೆ’ ಎಂದು ಹೇಳಿದ್ದರು. ರಾಜಕೀಯ ವಿಶ್ಲೇಷಕರು ಹಾಗೂ ಚುನಾವಣೆಗಳು ಪ್ರತಿ ಬಾರಿ ‘ರಾಹುಲ್ ಗಾಂಧಿಯನ್ನು ಸೀರಿಯಸ್ಸಾಗಿ ತೆಗೆದು‌ ಕೊಳ್ಳುವ ಸಮಯ ಬಂದಿದೆ’ ಎಂಬ ಸುಳಿವು […]

ಮುಂದೆ ಓದಿ