ಟೊಕಿಯೊ: ಜಪಾನ್ ದೇಶದಾದ್ಯಂತ ಕರೋನಾ ಸೋಂಕು ನಿಯಂತ್ರಣಕ್ಕಾಗಿ ಆರು ತಿಂಗಳಿನಿಂದ ವಿಧಿಸಿದ್ದ ತುರ್ತು ಪರಿಸ್ಥಿತಿ ಅಂತ್ಯವಾಗಿದ್ದು, ನೂರಾರು ಮಂದಿ ನೌಕರರು ಉದ್ಯೋಗಕ್ಕಾಗಿ ತಮ್ಮ ಕಚೇರಿಗಳತ್ತ ತೆರಳಲಾರಂಭಿಸಿದ್ದಾರೆ. ಸೋಂಕಿನ ತೀವ್ರತೆ ಕ್ಷೀಣಿಸಿರುವುದರಿಂದ, ದೇಶದ ಆರ್ಥಿಕ ಪುನಶ್ಚೇತನಕ್ಕೆ ಸಂಬಂಧಿಸಿದ ಚಟುವಟಿಕೆ ಗಳನ್ನು ಸಕ್ರಿಯಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರ ತುರ್ತುಪರಿಸ್ಥಿತಿಯನ್ನು ಅಂತ್ಯಗೊಳಿಸಿತು. ಆರು ತಿಂಗಳುಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಸಾವಿರಾರು ನೌಕರರು ತಮ್ಮ ತಮ್ಮ ಕಚೇರಿ ಗಳಿಗೆ ತೆರಳಲು ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು. ಹೀಗಾಗಿ ನಗರದ ರೈಲ್ವೆ ನಿಲ್ದಾಣಗಳು ಮತ್ತು ಕಮ್ಯೂಟರ್ ರೈಲುಗಳು […]
ತಿರುವನಂತಪುರಂ: ಕೇರಳದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಆದೆರ ಈ ಎಲ್ಲದರ ನಡುವೆ, ಕೇರಳ ಸರ್ಕಾರ ಬುಧವಾರ ವಾರಾಂತ್ಯದ ಲಾಕ್‌ಡೌನ್ ತೆಗೆದು ಹಾಕಲು ನಿರ್ಧರಿಸಿದೆ ಎಂದು...